Sat, 06 Dec 2008 17:48:00Office Staff
ವ್ಯಕ್ತಿಯೋರ್ವ ಅಕ್ರಮವಾಗಿ ನಿನ್ನೆ ರಾತ್ರಿ ಸುಮಾರು ೨ ಗಂಟೆಗೆ ಸಾಗವಾನಿ ಕಟ್ಟಿಗೆಯನ್ನು ಹಳೇ ದಾಂಡೇಲಿಯಲ್ಲಿ ಒಯ್ಯುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ನಡೆದಿದೆ.
View more
Sat, 06 Dec 2008 17:42:00Office Staff
ನಿನ್ನೆ ಬಿಜೆಪಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ನಾಮಪತ್ರ ಸಲ್ಲಿಸುವ ಮೊದಲು ಇಲ್ಲಿನ ಮಿತ್ರಸಮಾಜದ ಬಯಲಿನಲ್ಲಿ ನೆರೆದ ಭಾರಿಸಂಖ್ಯೆಯ ಕಾರ್ಯಕರ್ತರ ಸಂಭ್ರಮಾಚರಣೆಗಾಗಿ, ಶಬ್ಧ ಮಾಲಿನ್ಯವನ್ನುಂಟು ಮಾಡುವ ವಾದ್ಯ, ಪಟಾಕಿಗಳ ಸಿಡಿತ, ಧ್ವನಿವರ್ಧಕ ಎಲ್ಲ
View more
Fri, 05 Dec 2008 03:02:00Office Staff
ಕಾರವಾರ ಕ್ಷೇತ್ರ ಚುನಾವಣೆಗೆ ಇಡೀ ಜಿಲ್ಲೆಯ ಜನರಿಗೆ ನೀತಿ ಸಂಹಿತೆ ಹಾಕಿ ಸರ್ಕಾರ ಸಮಸ್ಯೆ ತಂದಿದ್ದು ಅಭಿವೃದ್ದಿಗೂ ಹಿನ್ನಡೆಯಾಗಿದೆ. ಇದೀಗ ಬೆಳೆದ ಫಸಲಿನ ರಕ್ಷಣೆ ಸಂದರ್ಭದಲ್ಲಿ ಬಂದೂಕು ಜಮಾವಣೆ ಮಾಡುತ್ತಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತ
View more
Fri, 05 Dec 2008 03:01:00Office Staff
ಅಚ್ಚರಿ ಬೆಳವಣಿಗೆಯೊಂದರಲ್ಲಿ ಕಳೆದ ಬಾರಿ ಆನಂದ ಅಸ್ನೋಟಿಕರ್ ವಿರುದ್ಧ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
View more
Fri, 05 Dec 2008 02:59:00Office Staff
ಅಡಿಕೆ ಗೊನೆ ಕೊಯ್ಯುವ ವಿಷಯಕ್ಕೆ ಸಂಬಂಧಿಸಿ ಮಹಿಳೆಯೋರ್ವಳಿಗೆ ಹಲ್ಲೆ ನಡೆಸಿದ ಬಗ್ಗೆ ಒಂದು ತಿಂಗಳ ನಂತರ ಕುಮಟಾ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Fri, 05 Dec 2008 02:59:00Office Staff
ಕಾರವಾರ-ಅಂಕೋಲಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಇಂದು ನಾಮಪತ್ರ ಸಲ್ಲಿಸುವ ಮುನ್ನ ಮಿತ್ರ ಸಮಾಜಮಂದಿರದ ಆವಾರದಲ್ಲಿ ಬೃಹತ್ ಸಮಾವೇಶ ನಡೆಯಿತು.
View more
Fri, 05 Dec 2008 02:57:00Office Staff
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೋರ್ವ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Fri, 05 Dec 2008 02:56:00Office Staff
ಮುಂಬೈನಲ್ಲಿ ನಡೆದ ಬಾಂಬ್ ಸ್ಫೋಟ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ)ಯವರು ಕರೆ ನೀಡಿದ ದಾಂಡೇಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
View more