Thu, 04 Dec 2008 18:23:00Office Staff
ರಂಗಬಳಗ ಮತ್ತಿಘಟ್ಟಾದಿಂದ ಡಿಸೆಂಬರ್ ೬ರಂದು ರಾತ್ರಿ ೯ರಿಂದ ಶೀಗೆಹಳ್ಳಿ ಪರಮಾನಂದ ಮಠದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಎಸ್ಬಿಐ ಪ್ರಾಯೋಜಕತ್ವದಲ್ಲಿ ಮಾಧವಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಹೆಣ್ಣು ಮಕ್ಕಳ
View more
Thu, 04 Dec 2008 18:21:00Office Staff
ಹಳಿಯಾಳ-ಜೊಯಡಾ ಶಾಸಕ ಸುನೀಲ ಹೆಗಡೆ ಡಿಸೆಂಬರ್ ೬ರಂದು ರಾಮನಗರಕ್ಕೆ ಭೇಟಿ ನೀಡಲಿದ್ದು, ಅಂದು ಅವರು ಅಲ್ಲಿ ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
View more
Thu, 04 Dec 2008 18:18:00Office Staff
ಹಿರಿಯ ನಾಗರಿಕರ ಸಂಸ್ಥೆ ಶಿರಸಿಯಲ್ಲಿ ಆರಂಭಿಸುವ ಬಗ್ಗೆ ಚರ್ಚಿಸಲು ಡಿಸೆಂಬರ್ 7ರಂದು ಮಧ್ಯಾಹ್ನ 4 ಗಂಟೆಗೆ ಶಿರಸಿಯ ರುದ್ರದೇವರ ಮಠದಲ್ಲಿ ಸಭೆ ಕರೆಯಲಾಗಿದೆ ಎಂದು ಬನವಾಸಿ ಡಾ ಜಿ ಡಿ ನ್ಯಾಮತಿ ತಿಳಿಸಿದ್ದಾರೆ.
View more
Thu, 04 Dec 2008 18:17:00Office Staff
ತಾಲೂಕಿನ ಬನವಾಸಿಯ ಹೂವಿನಕೊಪ್ಪಲಕೇರಿಯ ಹಕ್ಲ ಮಾರಿಕಾಂಬಾ ಯುವಕ ಸಂಘದಿಂದ ಡಿಸೆಂಬರ್ ೫ರಂದು ರಾತ್ರಿ ೯ರಿಂದ ಬನವಾಸಿ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
View more
Thu, 04 Dec 2008 18:17:00Office Staff
ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಾರ್ತಾ ಸಂಚಯ ಸಂಪಾದಕ ಪರಮಾನಂದ ಹೆಗಡೆ, ಕಾರ್ಯದರ್ಶಿಯಾಗಿ ಲೋಕಧ್ವನಿ ವರದಿಗಾರ ಗಿರಿಧರ ಕಬ್ಬನಳ್ಳಿ ಅವಿರೋಧ ಆಯ್ಕೆಯಾದರು.
View more
Thu, 04 Dec 2008 17:24:00Office Staff
ಅಖಿಲ ಕರ್ನಾಟಕ ಚನ್ನಯ್ಯ ಸಮುದಾಯದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಚ್ ಕೆ ಶಿವಾನಂದ ಕಾನಗೋಡ ಇವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡಮಿಯು ಬಾಬಾ ಸಾಹೇಬ ಡಾ ಅಂಬೇಡ್ಕರ ಫೆಲೋಶಿಪ್ ಅವಾರ್ಡ
View more
Thu, 04 Dec 2008 17:23:00Office Staff
ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ಧಿಗೆ ನೀಡುವ ಸರ್ಕಾರದ ಅನುದಾನ ಸದ್ಬಳಕೆಯಾಗಬೇಕು ಎಂದು ಕುಳವೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸುಬ್ರಾಯ ಹೆಗಡೆ ಹೇಳಿದರು.
View more