Wed, 03 Dec 2008 02:51:00Office Staff
ಕೋಮುವಾದ ಮತ್ತು ಭಯೋತ್ಪಾದನೆಯನ್ನು ವಿರೋಧಿಸಿ ಇಲ್ಲಿನ ಸಿಪಿಐಎಂ ಘಟಕದ ವತಿಯಿಂದ ರವಿವಾರ ಬೆಳಿಗ್ಗೆ ಸೌಹಾರ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
View more
Wed, 03 Dec 2008 02:49:00Office Staff
ಉ ಕ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಒಂದು ವರ್ಷದಿಂದ ನಡೆಸಿದ ಭಗವದ್ಗೀತಾ ಅಭಿಯಾನದ ಸಮಾರೋಪವು ಡಿಸೆಂಬರ್ 15 ರಂದು ಗುಲಬರ್ಗಾದಲ್ಲಿ ನಡೆಯಲಿದ್ದು, 25 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆಯೆಂದು ಸ್ವರ್ಣವಲ್ಲಿ ಶ್ರೀ
View more
Wed, 03 Dec 2008 02:42:00Office Staff
ಎಪಿಎಂಸಿ ಯಾರ್ಡ್ ಟ್ಯಾಂಕ್ನಿಂದ ಹುಬ್ಬಳ್ಳಿ ರಸ್ತೆ ಕಡೆ ಹೋಗುವ ಪೈಪ್ಲೈನ್ ಒಡೆದು ನಿನ್ನೆ ಸಂಜೆ ರಸ್ತೆ ತುಂಬ ನೀರು ನಿಂತ ಘಟನೆ ನಡೆಯಿತು.
View more
Wed, 03 Dec 2008 02:41:00Office Staff
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಭತ್ತದ ಬೆಳೆ ಬೆಳೆದ ರೈತರು ಅಪಾರ ಹಾನಿ ಅನುಭವಿಸಿದ್ದು, ತಮ್ಮ ಸಹಾಯಕ್ಕೆ ಯಾರು ಬರುತ್ತಿಲ್ಲಾ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
View more
Wed, 03 Dec 2008 02:38:00Office Staff
ಇಲ್ಲಿನ ಹಾಲಿ ಶಾಸಕ ದಿನಕರ ಶೆಟ್ಟಿ ಅವರ ಪ್ರಚಾರ ವೈಖರಿಯಿಂದ ಮಾಜಿ ಶಾಸಕ ಮೋಹನ ಶೆಟ್ಟಿ ಅವರಿಗೆ ಕಿರಿಕಿರಿ ತಂದಿದೆ, ಹಾಗೆಂದು ಸ್ವತಃ ಮೋಹನ ಶೆಟ್ಟಿಯವರೇ ಹೇಳಿಕೊಂಡಿದ್ದಾರೆ.
View more
Wed, 03 Dec 2008 02:34:00Office Staff
ತಾಲೂಕಿನ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಕಂಗೆಡುವ ಪರಿಸ್ಥಿತಿ ಉದ್ಭವವಾಗಿದೆ. ರೈತರು ಈಗ ಆತಂಕದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
View more
Wed, 03 Dec 2008 02:27:00Office Staff
ಅಕ್ರಮವಾಗಿ ಬಿಳಿ ಪೆಟ್ರೋಲ್ (ನಾಫ್ತಾ) ಸಾಗಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಕಾಸರಕೋಡಿನಲ್ಲಿ ಸಂಭವಿಸಿದೆ.
View more