Sun, 07 Dec 2008 05:17:00Office Staff
ಮಹಾನಗರಿ ಮುಂಬೈನಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಫೋಟ ಘಟನೆಯನ್ನು ಯಲ್ಲಾಪುರ ಭಗತ್ಸಿಂಗ್ ಆಟೋ ಮಾಲಕರ-ಚಾಲಕರ ಸಂಘ ತೀವ್ರವಾಗಿ ಖಂಡಿಸಿದೆ.
View more
Sun, 07 Dec 2008 05:16:00Office Staff
ತಾಲೂಕಿನ ಪಟ್ಟಣದ ಪ್ರಶಾಂತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ತಾಲೂಕು ಚಿತ್ರಕಲಾ ಹಾಗೂ ವೃತ್ತಿ ಶಿಕ್ಷಕರ ಸಂಘ “ಸುವರ್ಣ ಕರ್ನಾಟಕ 2008” ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು.
View more
Sun, 07 Dec 2008 05:15:00Office Staff
ಇತ್ತೀಚೆಗೆ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾದ ತಾಲೂಕಿನ ದೈಹಿಕ ಶಿಕ್ಷಕರ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಟಿ ನಾಯ್ಕ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
View more
Sun, 07 Dec 2008 05:14:00Office Staff
ದಲಿತ ರಕ್ಷಣಾ ವೇದಿಕೆ ಕಚೇರಿಯಲ್ಲಿ ಜೀವನ ನಗರ ಘಟಕ ಸಮಿತಿ, ವಿದ್ಯಾರ್ಥಿ ಒಕ್ಕೂಟ ಪದಾಧಿಕಾರಿಗಳನ್ನು ಎಲಿಷಾ ಜಿ ಎಕಲಪಾಟಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.
View more
Sun, 07 Dec 2008 05:14:00Office Staff
ತಾಲೂಕಿನ ಬಿಸಗೋಡದ ಸರಕಾರಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿನಿ ಪೂಜಾ ವಿಶ್ವನಾಥ ಭಟ್ಟ ಕಿಚ್ಚುಪಾಲ್ ಶಿವಮೊಗ್ಗದಲ್ಲಿ ನಡೆದ 16ನೆಯ ಅಖಿಲ ಕರ್ನಾಟಕ ವಿಜ್ಞಾನ ಸಮಾವೇಶದಲ್ಲಿ ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಸಿಎಫ್ಎಲ್ಗಳ ಪಾತ್ರ ಕುರಿತು ಯೋಜ
View more
Sun, 07 Dec 2008 04:58:00Office Staff
ಸ್ಕೂಡ್ವೆಸ್ ಸಂಸ್ಥೆ ಶಿರಸಿ, ಕೃಷಿ ಇಲಾಖೆ ಕಾರವಾರ ಹಾಗೂ ಅಮೃತ ಸಾವಯವ ಸ್ಥಳ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಉಳಗಾ ಸಾವಯವ ಗ್ರಾಮದಲ್ಲಿ ಸಾವಯವ ಕೃಷಿ ಉದ್ದೇಶ ಮತ್ತು ತತ್ವಗಳು ಕುರಿತಾದ ತರಬೇತಿ ಕಾರ್ಯಕ್ರಮ ನಡೆಯಿತು.
View more
Sat, 06 Dec 2008 18:52:00Office Staff
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಹಳಿಯಾಳ ಕಮಿಟಿಯ ಆಶ್ರಯದಲ್ಲಿ ಡಿಸೆಂಬರ್ ೬ರಂದು ಮಧ್ಯಾಹ್ನ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮ ನಡೆಯಲಿದೆ.
View more