Sat, 06 Dec 2008 18:05:00Office Staff
ಇಲ್ಲಿಯ ನಿಲೇಕಣಿ ಸುಬ್ರಹ್ಮಣ್ಯ ದೇವರ ಕಾರ್ತಿಕೋತ್ಸವಕ್ಕೆ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದು, ರಸ್ತೆ ಬದಿಯೇ ಉತ್ಸವವಾದ್ದರಿಂದ ರಾತ್ರಿ ಜನಸಂದಣಿ ಹೆಚ್ಚಿ ಸ್ವಲ್ಪ ಟ್ರಾಫಿಕ್ ಸಮಸ್ಯೆ ಆಯಿತು.
View more
Sat, 06 Dec 2008 18:04:00Office Staff
ಕಾಂಗ್ರೆಸ್ ಪಕ್ಷದಿಂದಲೇ ಸ್ಥಾನಮಾನ ಪಡೆದು ನಗರಸಭಾ ಅಧ್ಯಕ್ಷರಾದ ಗಣಪತಿ ಉಳ್ವೇಕರ ಹಾಗೂ ಜಿಪಂ ಸದಸ್ಯನಾಗಿ, ಉಪಾಧ್ಯಕ್ಷ ಅಧಿಕಾರ ಅನುಭವಿಸಿದ ವಿಲಾಸ ನಾಯ್ಕ ಅವರು ಉಂಡ ಮನೆಗೆ ದ್ರೋಹ ಬಗೆದಿದ್ದಾರೆ ಎಂದು ಡಿಸಿಸಿ ಅಧ್ಯಕ್ಷ ಶಾಂತಾರಾಮ ಹೆಗಡೆ ಪ್ರತ
View more
Sat, 06 Dec 2008 18:03:00Office Staff
ರಾಜ್ಯದಲ್ಲಿ ಕಳೆದ ೫ ತಿಂಗಳಲ್ಲಿ 126 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಟಕಗಳ ಮೂಲಕ ಇಂತಹ ಆತ್ಮಹತ್ಯೆ ತಡೆ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ರವಿ ನಾಯ್ಕ ಹೇಳಿದರ
View more
Sat, 06 Dec 2008 18:01:00Office Staff
ತಾಲೂಕಿನ ಶ್ರೀ ಕ್ಷೇತ್ರ ಗೋವರ್ಧನ ಗೇರಸೊಪ್ಪಾ ಸೀಮೆಯ ಶ್ರೀ ಮುಖ್ಯಪ್ರಾಣ ದೇವರ ದ್ವಿತೀಯ ಬ್ರಹ್ಮರಥೋತ್ಸವ ಇಂದು ಶುಕ್ರವಾರ ಪ್ರಾರಂಭಗೊಳ್ಳಲಿದ್ದು, ಡಿಸೆಂಬರ 7 ರವರೆಗೆ ನಡೆಯಲಿದೆ.
View more
Sat, 06 Dec 2008 18:00:00Office Staff
ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಯಾರ್ಯಾರನ್ನೋ ಚುನಾವಣೆಗೆ ನಿಲ್ಲಿಸಿ ಬಲಿ ಪಶು ಮಾಡುವ ಬದಲು ನೇರವಾಗಿ ತಾವೇ ಕಣಕ್ಕಿಳಿದು ಬಿಜೆಪಿಯ ವಿರುದ್ಧ ಗೆದ್ದು ತೋರಿಸಲಿ ಎಂದು ಬಿಜೆಪಿ ವಕ್ತಾರ ಧನಂಜಯ ಕುಮಾರ್ ಸವಾಲು ಹಾಕಿದ್ದಾರೆ.
View more
Sat, 06 Dec 2008 18:00:00Office Staff
ಮುಂಬೈನಲ್ಲಿ ನಡೆದ ಬಾಂಬ್ ಸ್ಫೋಟ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ)ಯವರು ಕರೆ ನೀಡಿದ ದಾಂಡೇಲಿ ಬಂದ್ಗೆ ನಿನ್ನೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
View more
Sat, 06 Dec 2008 17:59:00Office Staff
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ವಕ್ತಾರ ಧನಂಜಯಕುಮಾರ ಮತ್ತು ಸಚಿವ ಜನಾರ್ದನ ರೆಡ್ಡಿ ಪತ್ರಕರ್ತರಿಗೆ ನೀಡಿದ ಹೇಳಿಕೆಗಳು ಹಲವು ಗೊಂದಲಗಳಿಗೆ ಕಾರಣವಾಗಿದೆ.
View more
Sat, 06 Dec 2008 17:58:00Office Staff
ಐದು ವರ್ಷದ ಸ್ಥಿರ ಸರ್ಕಾರ ನಡೆಸಬೇಕೆಂಬ ಯಡಿಯೂರಪ್ಪರ ಗಣಿದೊರೆಗಳ ಕಾರ್ಯಾಚರಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಹಲವು ಇತರೆ ಪಕ್ಷದ ಪ್ರಮುಖರು ಕಮಲದ ಕೈಹಿಡಿದಿರುವುದು ಬಾರೀ ಕುತೂಹಲ ಕೆರಳಿಸಿ ಇಡೀ ರಾಜ್ಯದ ಗಮನಸೆಳೆದಿದೆ.
View more