Fri, 27 Feb 2009 15:44:00Office Staff
ಬರುವ ಮಾರ್ಚ್ ಐದರಂದು ಅಮೇರಿಕಾದಲ್ಲಿ ಹರಾಜಾಗಲಿರುವ ಗಾಂಧೀಜಿಯವರ ಖಾಸಗಿ ವಸ್ತುಗಳನ್ನು ಭಾರತಕ್ಕೆ ಮರಳಿಸಲು ಮುಂಬೈಯ ಮಹಾತ್ಮಾ ಗಾಂಧಿ ಪೌಂಡೇಶನ್ ಆಯೋಜಿಸಿದ ಧನಸಂಗ್ರಹ ಅಭಿಯಾನದಲ್ಲಿ ಬಹರೇನಿನ ಭಾರತೀಯರು ತಮ್ಮ ದೇಣಿಗೆ ನೀಡಿದ್ದಾರೆ.
View more
Fri, 27 Feb 2009 05:40:00Office Staff
ಎಲೆಕ್ಟ್ರಾನಿಕ್ ವಸ್ತುಗಳ ವಿಷಯದಲ್ಲಿ ಜಪಾನ್ ಹೆಸರು ಸದಾ ಮೊದಲು. ಈಗ ರಸ್ತೆಗಳಲ್ಲಿ ಪಾದಾಚಾರಿಗಳಿಗೆ ಹೆಚ್ಚಿನ ಸುರಕ್ಷತೆ ನೀಡುವಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ಲುಗಳನ್ನು ಅಳವಡಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ.
View more
Thu, 26 Feb 2009 18:42:00Office Staff
ಕ್ಯಾಲಿಫೋರ್ನಿಯಾದ ಕಾರ್ಲ್ಸ್ ಬಾಡ್ ನಗರದಲಿರುವ ಆಪ್ಟೆರಾ ಸಂಸ್ಥೆಯ ಹೊಸ ಮಾರದಿಯ ಈ ಕಾರು ಪ್ರತಿ ಗ್ಯಾಲನ್ ಗೆ 300ಮೈಲಿ ಓಡಿ ಅಚ್ಚರಿ ಮೂಡಿಸಿದೆ.
View more
Thu, 26 Feb 2009 17:56:00Office Staff
ಮಗುವನ್ನು ಅಕ್ರಮವಾಗಿ ಇಟ್ಟುಕೊಂಡಿದ್ದಲ್ಲದೆ ಅರ್ಜಿದಾರರನ್ನು ಮಧ್ಯಪ್ರದೇಶಕ್ಕೆ ಅಲೆದಾಡಿಸಿದ ವ್ಯಕ್ತಿಯೊಬ್ಬರಿಗೆ ಕೋರ್ಟ್ ದಂಡ ವಿಧಿಸಿದೆ.
View more
Thu, 26 Feb 2009 17:53:00Office Staff
ಎಂ ಜಿ ರಸ್ತೆ, ಇಂದಿರಾನಗರ, ಕೋರಮಂಗಲದ ಕೆಲ ಪ್ರದೇಶ ಸೇರಿದಂತೆ ೧೦ ಪ್ರಮುಖ ರಸ್ತೆಗಳಲ್ಲಿ ಇನ್ನು ಮುಂದೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
View more