Sat, 28 Feb 2009 18:49:00Office Staff
ಮಾರ್ಚ್ 2 ನೇ ತಾರೀಖಿನಂದು ನಗರದ ಟಿ.ಎಮ್. ಎಸ್. ಹಾಗೂ ಟಿ.ಎಸ್.ಎಸ್. ಆಶ್ರಯದಲ್ಲಿ ಬೆಳಗಾವಿಯ ಸ್ಪಕೋ ಎಂಟರ್ ಪ್ರೈಸಸ್ ಸಂಸ್ಥೆ ನೂತನ ಆವಿಶ್ಕಾರವಾದ ಅಡಿಕೆ ಸುಲಿಯುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ನಡೆಸಲಿದೆ.
View more
Sat, 28 Feb 2009 18:27:00Office Staff
ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ಆವರಣದಲ್ಲಿ ಕಂದಾಯ ಇಲಾಖೆಯ ವತಿಯಿಂದ ನಡೆದ ಜನಸ್ಪಂದನಾ ಸಭೆಯಲ್ಲಿ ಗ್ರಾಮದ ಹಲವಾರು ಸಮಸ್ಯೆಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು.
View more
Sat, 28 Feb 2009 18:23:00Office Staff
ತರ್ಕ-ಕುತರ್ಕಗಳಿಗೆ ಸಾಕ್ಷಿಯಾದ ಮಾವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಜನಸ್ಪಂದನ ಸಭೆಯಲ್ಲಿ ‘ಅಧಿಕಾರಿಗಳೇ, ನಮ್ಮ ಆಸ್ಪತ್ರೆಗೆ ತಲೆಯೊಡೆಯುವ ಭಂಗಿಯನ್ನು ನೇಮಕಮಾಡಿ’ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಆಗ್ರಹಿಸಿದ ಘಟನೆ ನಡೆದಿದೆ.
View more
Sat, 28 Feb 2009 18:16:00Office Staff
ರಾಜ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ಪರಿಪೂರ್ಣತೆಯನ್ನು ಪಡೆಯಲು ಇನ್ನೂ ಬಹಳಷ್ಟು ದೂರವನ್ನು ಕ್ರಮಿಸಬೇಕಾಗಿದೆ ಎಂದು ಶಾಸಕ ಜೆ.ಡಿ. ನಾಯ್ಕ ಅಭಿಪ್ರಾಯ ಪಟ್ಟಿದ್ದಾರೆ.
View more
Sat, 28 Feb 2009 11:25:00Office Staff
ಶವ ಒಯ್ಯುತ್ತಿದ್ದ ಅಂಬುಲೆನ್ಸ ವಾಹನವೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಮೂವರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇದು ಬೆಳಿಗ್ಗೆ 10.15 ರ ಸುಮಾರಿಗೆ ನಗರದ ನವಾಯತ್ ಕಾಲೋನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
View more
Sat, 28 Feb 2009 03:08:00Office Staff
ರಾಷ್ಟ್ರಕವಿ ಶಿವರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದು ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಹಾಗೂ ಸಾಹಿತಿ ಚಂದ್ರಶೇಖರ ಕಂಬಾರ ಮುಖ್ಯ ಅತಿಥಿಗಳಾಗಿರುತ್ತಾರೆ.
View more