Thu, 26 Feb 2009 16:27:00Office Staff
ಕೊಡಗಿನ ಇತಿಹಾಸಪ್ರಸಿದ್ಧ ಸೂಫಿ ಶಹೀದ್ ವಲಿಯುಲ್ಲಾಹಿ (ನ. ಮ) ರವರ ವಾರ್ಷಿಕ ಉರೂಸ್ ಸಮಾರಂಭ ಫೆ.27ರಿಂದ ಮಾ. 6 ರವರೆಗೆ ನಡೆಯಲಿದೆ.
View more
Thu, 26 Feb 2009 10:02:00Office Staff
ನಗರದ ಸಾಮ್ರಾಟ ಹೊಟೇಲ್ ಪಕ್ಕದಿಂದ ಟಿಎಸ್ಸೆಸ್ ರಸ್ತೆ ಕಡೆ ಹೋಗುವ ಬೃಹತ್ ಚರಂಡಿಯಲ್ಲಿ ಗಲೀಜು ತುಂಬಿ ಕೊಳಚೆ ಸೃಷ್ಟಿಯಾಗಿದ್ದು, ಇದರಿಂದ ಈ ವರ್ಷವೂ 30-40 ಬಾವಿಗಳು ಹಾಳಾಗಿ ನೂರಾರು ಮನೆಗಳ ಜನರಿಗೆ ಸಮಸ್ಯೆ ಎದುರಾಗಿದೆ.
View more
Thu, 26 Feb 2009 09:49:00Office Staff
ದೇಶ ವಾಸಿಗಳ ಮಧ್ಯೆ ಕಂದಕ ಸೃಷ್ಟಿಸುವ ಅಪಾಯ ಭಯೋತ್ಪಾದಕರಿಂದ ಸತತವಾಗಿ ನಡೆಯುತ್ತಿದ್ದು, ಅದಕ್ಕೆ ಪ್ರತಿಯಾಗಿ ಸರಕಾರ ಪ್ರತಿ ತಂತ್ರ ಹೂಡಲು ಸೋಲುತ್ತಿದೆ ಎಂದು ಆರೋಪಿಸಿ ಕರುನಾಡ ಜನಪರ ಹೋರಾಟ ವೇದಿಕೆ(ರಿ)ಯ ನೂರಾರು ಸದಸ್ಯರು ಗುರುವಾರ ಪ್ರತಿಭಟನ
View more
Thu, 26 Feb 2009 02:27:00Office Staff
ಮುಂಬಯಿ ದಾಳಿಯಲ್ಲಿ ಬಂಧಿತನಾದ ಏಕೈಕ ಉಗ್ರ ಅಜ್ಮಲ್ ಆಮಿರ್ ಕಸಬ್ ತನ್ನ ಸಹಚರರೊಂದಿಗೆ ನಡೆಸಿದ ಮೊಬೈಲ್ ಫೋನ್ ಸಂಭಾಷಣೆಯ ಧ್ವನಿ ಮುದ್ರಣ ಹಾಗೂ ಇನ್ನಿತರ ಕೆಲವು ತಾಂತ್ರಿಕ ಮಾಹಿತಿಗಳನ್ನು ತನಗೆ ನೀಡುವಂತೆ ಪಾಕಿಸ್ಥಾನ ಭಾರತವನ್ನು ಕೋರಿದೆ.
View more
Wed, 25 Feb 2009 19:39:00Office Staff
ಅಜ್ಮಲ್ ಕಸಬ್ ವಿರುದ್ಧ ಭಾರತದಲ್ಲಿಯೇ ಅತ್ಯಂತ ಕಠಿಣ ಅಪರಾಧ ನಿಗ್ರಹ ಕಾಯ್ದೆ ಮೋಕಾದನ್ವಯ ಮೊಕದ್ದಮೆ ಹೂಡಿ ವಿಚಾರಣೆ ನಡೆಸಲಾಗುವುದು.
View more
Wed, 25 Feb 2009 18:45:00Office Staff
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಲೀಟರಿಗೆ ೨ ರೂ ಕಡಿಮೆಯಾಗುವ ಸಾಧ್ಯತೆಗಳಿವೆ. ಆದರೆ ಪೆಟ್ರೋಲ್ ದರಗಳಲ್ಲಿ ಇಳಿಕೆಯಾಗುವ ಪ್ರಸ್ತಾಪವಿಲ್ಲ.
View more