Tue, 03 Mar 2009 02:55:00Office Staff
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ನಡೆಸುತ್ತಿರುವ ವಿದ್ಯಾರ್ಥಿನಿಯರು ಬುರ್ಖಾ ಧರಿಸದಂತೆ ಬಿಜಿಪಿ ಸರ್ಕಾರ ಕೃಪಾಪೋಷಿತ ಎ.ಬಿ.ವಿಪಿ. (ಅಖಿಲ ಭಾರತೀಯ ವಿದ್ಯಾರ್ಥಿ ಪರಿಶತ್) ತಾಕೀತು ಮಾಡಿದೆ.
View more
Mon, 02 Mar 2009 16:58:00Office Staff
ಇತ್ತೀಚೆಗೆ ಶಾಲಾ ಶಿಕ್ಷಣವೆಚ್ಚದಲ್ಲಿ ಶೇಖಡಾ 90 ಏರಿಕೆ ಮಾಡಿದ್ದ ಜೆಮ್ಸ್ ಸಂಸ್ಥೆ ಈಗ ಪಾಲಕರಿಗೆ ಹೊಸ ಏರಿಕೆಯಿಂದ ದಿಗ್ಭ್ರಮೆಗೊಳಿಸಿದೆ.
View more
Mon, 02 Mar 2009 15:01:00Office Staff
ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿಯಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಲಾಂ ನಬಿ ಆಝಾದ್, ರಾಜ್ಯದ ಹಿರಿಯ ಮುಖಂಡರೊಂದಿಗೆ ಅಭ್ಯರ್ಥಿಗಳ ಆಯ್ಕೆಯ ಕುರಿತಂತೆ ಸಮಾಲೋಚನೆ ನಡೆಸಿ ತೀರ್ಮಾನಕ್ಕೆ ಬಂದಿದ್ದಾರೆ.
View more
Mon, 02 Mar 2009 02:47:00Office Staff
ಮುಖ್ಯಮಂತ್ರಿ ಯಡಿಯೂರಪ್ಪ, ಪಾರ್ವತಮ್ಮ ರಾಜಕುಮಾರ್ ಹಾಗೂ ಕಮಲ್ ಹಾಸನ್ ರಿಂದ ಚಾಲನೆ ; ಜನಪ್ರವಾಹ ನಿಯಂತ್ರಿಸಲು ಲಾಠಿ ಚಾರ್ಚ್
View more