Fri, 06 Mar 2009 10:17:00Office Staff
ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಸಾಮಾಗ್ರಿ ಸಿಮೆಂಟ್. ಸಿಮೆಂಟ್ ಹಾಗೂ ಜಲ್ಲಿಕಲ್ಲಿನ ಮಿಶ್ರಣವೇ ಕಾಂಕ್ರೀಟು. ಒಂದು ವೇಳೆ ಈ ಕಾಂಕ್ರೀಟು ಪಾರದರ್ಶಕವಾಗಿದ್ದಿದ್ದರೆ?
View more
Fri, 06 Mar 2009 09:38:00Office Staff
ತಾಲೂಕಿನ ನೆಲ್ಲಿಕೇರಿಯ ನೆಹರು ನಗರಕ್ಕೆ ಸರಬರಾಜು ಆಗುತ್ತಿರುವ ಮರಾಕಲ್ ನೀರಿನ ಪೈಪನ್ನು ಕ್ಷುಲ್ಲಕ ಕಾರಣಕ್ಕಾಗಿ ರೈಲ್ವೆ ಇಲಾಖೆಯವರು ತುಂಡರಿಸಿದ ವಿರುದ್ಧ ನೆಹರು ನಗರದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಿಗ್ಗೆ ನೆಹರು ನಗರದಲ್ಲ
View more
Fri, 06 Mar 2009 09:30:00Office Staff
ವರ್ಷದಿಂದ ಶಿರಸಿ ಭಾಗದಲ್ಲಿ ಹಾಲು ಸಂಗ್ರಹಿಸುತ್ತಿದ್ದ ಖಾಸಗಿ ಸಂಸ್ಥೆಯು ಹಣ ಬಾಕಿ ಇರಿಸಿದ್ದಕ್ಕೆ ನಿನ್ನೆ ರಾತ್ರಿ ಶೀಗೆಹಳ್ಳಿ ಸಮೀಪ ಹಾಲು ಸಂಗ್ರಹಕಾರರನ್ನು ದಿಗ್ಬಂಧನದಲ್ಲಿಟ್ಟ ಘಟನೆ ನಡೆದಿದೆ.
View more
Fri, 06 Mar 2009 09:25:00Office Staff
ಮಳೆ ಬಂದಾಗ, ಬಿಸಿಲು ಬಿಟ್ಟಾಗ ಒಂದೊಂದು ರೀತಿ ಹೇಳಿಕೆ ನೀಡಿ, ವಿರೋಧ ಪಕ್ಷಗಳಿಂದ ಇಕ್ಕಟ್ಟಿಕ್ಕೆ ಸಿಲುಕುತ್ತಿದ್ದ ಇಂಧನ ಸಚಿವ ಈಶ್ವರಪ್ಪನವರು ಈಗ ಲೋಡ್ ಶೆಡ್ಡಿಂಗ್ ಅಧಿಕೃತ ಘೋಷಣೆ ಮಾಡದೆ ವಿಶೇಷ ಪ್ರಚಾರ ಪಡೆಯುತ್ತಿದ್ದಾರೆ.
View more
Fri, 06 Mar 2009 08:39:00Office Staff
ತನ್ನ ನಿರಾಕರಣೆಯನ್ನು ನಿರ್ಲಕ್ಷಿಸಿ ಪ್ರೀತಿಸಿದವನನ್ನೇ ಮದುವೆಯಾಗಿದ್ದ ಮಗಳು ಒಂಭತ್ತು ತಿಂಗಳ ನಂತರ ಜಾತ್ರೆಗೆಂದು ತವರು ಮನೆಗೆ ಬಂದಾಗ ಅವಳನ್ನು ತಂದೆಯೇ ಇರಿದು ಕೊಂದ ಘಟನೆ ಇಲ್ಲಿಗೆ ಸಮೀಪದ ಗಾಜನೂರಿನಲ್ಲಿ ಸಂಭವಿಸಿದೆ.
View more
Fri, 06 Mar 2009 03:35:00Office Staff
ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಗೋವಾದಿಂದ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿದ್ದ 19.50 ಲಕ್ಷ ರೂ ಮೌಲ್ಯದ ಸ್ಪಿರಿಟ್ ದ್ರವವನ್ನು ಶಿರೂರು ಪೋಲೀಸರು ವಶಪಡಿಸಿಕೊಂಡಿದ್ದಾರೆ.
View more