Sat, 07 Mar 2009 03:59:00Office Staff
ತಹಸೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರ ಅಲೆದಾಟವನ್ನು ತಗ್ಗಿಸಲು ಮುಂದಾಗಿರುವ ತಹಸೀಲ್ದಾರ ಮಥಾಯಿ, ಸಹಾಯ ಕೇಂದ್ರವೊಂದನ್ನು ತೆರೆದು ಆಡಳಿತ ಯಂತ್ರ ಚುರುಕುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
View more
Sat, 07 Mar 2009 03:58:00Office Staff
ಗೂಡು ರಿಕ್ಷಾವೊಂದರಲ್ಲಿ ಅಕ್ರಮವಾಗಿ ಸಾರಾಯಿಯನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಬುಧವಾರ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಕುಂಟವಾಣಿ ಚೆಕ್ ಪೋಸ್ಟ ಬಳಿ ಬಂಧಿಸಿದ್ದಾರೆ.
View more
Sat, 07 Mar 2009 03:29:00Office Staff
ಮಹಾತೋಭಾರ ಶ್ರೀವಿಶ್ವನಾಥ ದೇವಳದ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ಶುಕ್ರವಾರ ಬೆಳಿಗ್ಗೆ7.40 ರ ಮೀನ ಲಗ್ನ ಸುಮೂಹರ್ತಲ್ಲಿ ಶ್ರೀವಿಶ್ವನಾಥ ದೇವರಿಗೆ ಜೀವ ಚೈತನ್ಯ ಕಲಶಾಭಿಷೇಕ ನಡೆಯಿತು.
View more
Sat, 07 Mar 2009 03:05:00Office Staff
ವಾರ್ಷಿಕ ವರಮಾನ 25,000 ಕ್ಕೂ ಕಡಿಮೆ ಇರುವ ಹಾಗೂ ಕನಿಷ್ಟ 75 % ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
View more
Sat, 07 Mar 2009 02:34:00Office Staff
ಹಲವಾರು ಯಾತ್ರಾ ಕೇಂದ್ರಗಳಿರುವ ಪ್ರದೇಶವಾದ ಮಂಜೇಶ್ವರ ಒಳ ಪೇಟೆಯಲ್ಲಿ ಕೇರಳ ಹಾಗು ಕರ್ನಾಟಕದ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಸಂಸ್ಥೆಯ ಸೇವಣೆಯು ಕುಂಟಿತಗೊಳ್ಳುತ್ತಿರುವಾಗಲೂ ಇಲ್ಲಿನ ರಾಜಕೀಯ ಪಕ್ಷಗಳು ಮೌನವಾಗಿದೆ.
View more
Sat, 07 Mar 2009 02:28:00Office Staff
ಕುಂಜತ್ತೂರು ತೂಮಿನಾಡಿನ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣಿಕರ ತಂಗುದಾನದ ಬಳಿಯಲ್ಲಿ ವಿಧ್ಯುತ್ ಕಂಬವೊಂದು ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ನಿಂತುಕೊಂಡಿದೆ.
View more
Sat, 07 Mar 2009 02:28:00Office Staff
ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರು ಹೊಸಂಗಡಿಯಿಂದ ಸಾಲ ಪಡೆದು ಮರು ಪಾವತಿಸದ 15 ಮಂದಿ ವಿರುದ್ದ ಶಾಖೆಯ ಮೇನೇಜರ್ ನೀಡಿದ ದೂರಿನಂತೆ ನ್ಯಾಯಾಲಯದ ಆದೇಶಾನುಸಾರ ಮಂಜೇಶ್ವರ ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
View more