Mon, 09 Mar 2009 17:27:00Office Staff
ತುಳುನಾಡು ಪ್ರತಿಷ್ಠಾನದ ಆಶ್ರಯದಲ್ಲಿ ಮಾರ್ಚ್ ೧೦ ನೇ ತಾರೀಖು ಮಂಗಳವಾರ ಮಂಗಳೂರು ಪುರಭವನದಲ್ಲಿ ಸಂಜೆ 3ಘಂಟೆಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.
View more
Mon, 09 Mar 2009 16:45:00Office Staff
ಶನಿವಾರ ರಾತ್ರಿ ಪೊಲೀಸರಿಂದ ದಾಳಿಗೊಳಗಾದ ರೇವ್ ಪಾರ್ಟಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.
View more