Thu, 12 Mar 2009 15:25:00Office Staff
ಶಿರಾಲಿಯ ನೀರಕಂಠದ ಗಜಾನನ ಎಸ್ ಆಚಾರ್ಯರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
View more
Thu, 12 Mar 2009 02:42:00Office Staff
ಕೆಲವೇ ದಿನಗಳ ಹಿಂದಷ್ಟೇ ರಾಜ್ಯದ ಎಲ್ಲಾ ಗ್ರಾಮಗಳಿಗೂ ಇಡಿಯ ದಿನ ವಿದ್ಯುತ್ ನೀಡುವ ಬಗ್ಗೆ ಬಿಜೆಪಿ ಸರ್ಕಾರ ನೀಡಿದ ಭರವಸೆ ಸುಳ್ಳಾಗಿದೆ.
View more
Wed, 11 Mar 2009 03:11:00Office Staff
ಭಟ್ಕಳ ವಡೇರ ಮಠದ ಕಂಪೌಂಡಿನಲ್ಲಿ ಜಿಎಸ್ಬಿ ಸಮಾಜ ಬಾಂಧವರು ಬಣ್ಣ ಎರಚಿ ಹಾಡು-ಕುಣಿತದ ಮೂಲಕ ಭಾವೈಕ್ಯತೆಯ ಸಂಕೇತವಾಗಿರುವ ಹೋಳಿ ಹಬ್ಬವನ್ನು ಆಚರಿಸಿದರು.
View more