Sat, 25 Jun 2022 06:36:53Office Staff
ರಸ್ತೆ ಸರಿಯಾಗಲು ಪ್ರಧಾನಿ ಮತ್ತು ರಾಷ್ಟ್ರಪತಿ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡಬೇಕೇ? ಬಿಡಿಎ, ಬಿಡಬ್ಲ್ಯೂಎಸ್ ಎಸ್ ಬಿ, ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ
View more
Sat, 25 Jun 2022 06:33:01Office Staff
ಸೇನೆಯನ್ನು ನಾಶಗೊಳಿಸುವ ಹಾಗೂ ಪಾಕಿಸ್ತಾನ, ಚೀನಾಕ್ಕೆ ಪ್ರಯೋಜನವಾಗುವ ಅಪಥ್ ಯೋಜನೆಗೆ ದೇಶ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಸೇನಾ ದಂತ ಕಥೆ, ಗೌರವ ಕ್ಯಾಪ್ಟನ್ `ಬಾನಾ ಸಿಂಗ್ ಅವರು ಹೇಳಿದ್ದಾರೆ
View more
Sat, 25 Jun 2022 06:12:42Office Staff
ಡಿಸಿಯೊಂದಿಗೆ ಚರ್ಚೆ ಸಮಿತಿ ರಚನೆ ನೆಪದಲ್ಲಿ ಎಸ್ಸಿ ಪ್ರಮಾಣಪತ್ರ ನೀಡಲು ವಿಳಂಬ; ಆಕ್ಷೇಪ ಸುಪ್ರೀ ಕೋರ್ಟ್ ಆದೇಶ ಪಾಲಿಸುತ್ತಿಲ್ಲ
ಧರಣಿ ಕೈಬಿಡಲು ಮೊಗೇರರಿಗೆ ಡಿಸಿ ಮನವಿ
View more
Sat, 25 Jun 2022 05:24:21Office Staff
ಕೊಡಗು, ಹಾಸನದ ಹಲವೆಡೆ ಗುರುವಾರ ಭೂಮಿ ಕಂಪಿಸಿದ ಅನು ಭವವಾಗಿದ್ದು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಇದನ್ನು ಸ್ಪಷ್ಟಪಡಿಸಿದೆ
View more
Sat, 25 Jun 2022 02:51:36Office Staff
ಮಂಗಳೂರು : ಪ್ರಧಾನಮಂತ್ರಿ ಜನ್ ಸುರಕ್ಷಾ ಯೋಜನೆಯಡಿ ಬಾಕಿ ಇರುವ ಅರ್ಹ ಫಲಾನುಭವಿಗಳಿಗೆ ಕೂಡಲೇ ಸಾಲ ಸೌಲಭ್ಯ ನೀಡುವಂತೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಬ್ಯಾಂಕುಗಳ ಅಧಿಕಾರಿಗಳಿಗೆ ಸೂಚಿಸಿದರು.
View more
Sat, 25 Jun 2022 02:43:33Office Staff
ಮಂಗಳೂರು : ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 57 ಸಾವಿರ ಹೆಕ್ಟೇರ್ಗಳಷ್ಟು ಬಿದಿರಿನ ಕಾಡನ್ನು ಬೆಳೆಸಲಾಗುವುದು ಎಂದು ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಉಮೇಶ್ ಕತ್ತಿ ಅವರು ತಿಳಿಸಿದರು.
View more