Mon, 27 Jun 2022 04:01:33Office Staff
ಅಂಕೋಲಾ : ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 75 ಕೆಜಿ ಮಾದಕ ದ್ರವ್ಯವನ್ನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ ಸುಮನ್ ಫೆನ್ನೆಕರ್ ಸಮ್ಮುಖದಲ್ಲಿ ಭಾನುವಾರ ನಾಶಪಡಿಸಲಾಯಿತು.
View more
Mon, 27 Jun 2022 02:43:35Office Staff
ಭಟ್ಕಳ: ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವೂ ಕೂಡಾ ಇಂಜಿನಿಯರಿಂಗ್ನ ಭಾಗವೇ ಆಗಿದೆ ಎಂದು ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಮೊಹಿದ್ದೀನ್ ರುಕ್ನುದ್ದೀನ್ ಹೇಳಿದರು.
View more
Sun, 26 Jun 2022 18:05:54Office Staff
ಬೇಕಾದವರು ಪಕ್ಷ ತ್ಯಜಿಸ ಬಹುದು. ಹೊಸ ಶಿವಸೇನೆ ರೂಪಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ
View more
Sun, 26 Jun 2022 17:49:46Office Staff
ಗುಜರಾತ್ ಗಲಭೆ ಸಂತ್ರಸ್ತರ ಪರ ಕಾನೂನು ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಶನಿವಾರ ಮುಂಬೈನಲ್ಲಿ ಬಂಧಿಸಿದೆ. ನಿವೃತ್ತ ಪೊಲೀಸ್ ವರಿಷ್ಠ ಆರ್.ಬಿ.ಶ್ರೀಕುಮಾರ್ ಅವರನ್ನು ಕೂಡಾ ಗುಜರಾತ್ ಪೊಲೀಸರು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ.
View more
Sun, 26 Jun 2022 14:32:48Office Staff
ಭಟ್ಕಳ : ಮುರ್ಡೇಶ್ವರದ ಮಾವಳ್ಳಿ-2 ಗ್ರಾ.ಪಂ. ವ್ಯಾಪ್ತಿಯ ದೀವಗೇರಿ-1 ಅಂಗನವಾಡಿಯನ್ನು ಮೂಲತ: ಮುರ್ಡೇಶ್ವರ ಮೂಲದ ಹಾಲಿ ಬೆಂಗಳೂರು ಉತ್ತರದ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸೋನಾಲ್ ಕಲ್ಯಾಣಪುರ ಎನ್ನುವವರು ದಾನಿಗಳ ಸಹಕಾರದಿಂದ ನವೀಕರಣಗೊಳಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಸೋನಾಲ್, ಅಂಗನವಾಡಿಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ನನ್ನ ಆಶಯವಾಗಿದೆ. ಆ ನಿಟ್ಟಿನಲ್ಲಿ ಸಂಕಲ್ಪ ಪ್ರೊಜೆಕ್ಟ್ ಅಡಿಯಲ್ಲಿ ದಾನಿಗಳ ಸಹಾಯ ಮತ್ತು ತಂದೆ, ತಾಯಿ ಕು
View more