Tue, 21 Jun 2022 01:14:07Office Staff
ಭಟ್ಕಳ : ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಫಲಿತಾಂಶ ಶೇಕಡಾ 97.45% ಬಂದಿದ್ದು, ಉತ್ತಮ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 187 ವಿದ್ಯಾರ್ಥಿಗಳಲ್ಲಿ 184 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 98.39 ಫಲಿತಾಂಶ ದಾಖಲಾಗಿದೆ.
View more
Tue, 21 Jun 2022 01:02:00Office Staff
ಭಟ್ಕಳ : 2022 ಏಪ್ರಿಲ್ ನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜು ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 323 ವಿದ್ಯಾರ್ಥಿಗಳಲ್ಲಿ 307 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ 95.04% ಫಲಿತಾಂಶವನ್ನು ದಾಖಲಿಸಿದೆ.
View more
Tue, 21 Jun 2022 00:49:01Office Staff
ಭಟ್ಕಳ : ಭಟ್ಕಳದ ಅಂಜುಮನ್ ಪದವಿ ಪೂರ್ವ ಪುರುಷರ ಕಾಲೇಜು ಪಿಯು ಪರೀಕ್ಷೆಯಲ್ಲಿ ಶೇ.82.58 ಅಂಕ ಗಳಿಸಿದೆ.
ಕಾಲೇಜಿನಲ್ಲಿ 187 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಒಟ್ಟು 155 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ವಾಣಿಜ್ಯ ವಿಭಾಗ ಶೇ.87.25 ಫಲಿತಾಂಶ ಪಡೆದಿದ್ದರೆ, ವಿಜ್ಞಾನ ವಿಭಾಗ ಶೇ.76.31 ಹಾಗೂ ಕಲಾ ವಿಭಾಗ ಶೇ.88.88 ಫಲಿತಾಂಶ ಪಡೆದಿವೆ.
View more