Wed, 20 Jul 2022 05:22:36Office Staff
ರಾಜ್ಯದ 32 ಜಿಲ್ಲೆಗಳಲ್ಲಿ 541 ಕಾಲೇಜುಗಳಲ್ಲಿ ದಾಖಲಾತಿಗಳು ನಡೆದಿಲ್ಲ. ನಿಯಮಾನುಸಾರ ಇಂತಹ ಕಾಲೇಜುಗಳನ್ನು ಮುಚ್ಚಲಾಗುತ್ತದೆ. ಕೋವಿಡ್ ಪರಿಸ್ಥಿತಿಯಿಂದಾಗಿ, ಸರಕಾರವು ಈ ಕಾಲೇಜುಗಳಿಗೆ ದಾಖಲಾತಿ ಮಾಡಿಕೊಳ್ಳಲು ಒಂದು ವರ್ಷಕ್ಕೆ ಷರತ್ತುಬದ್ಧ ನೀಡಿದೆ.
View more
Wed, 20 Jul 2022 05:01:02Office Staff
ಪತ್ರಕರ್ತ ಹಾಗೂ ಆಲ್ಟ್ ನಿವ್ಸ್ ನ ಸಹಸ್ತಾಪಕ ಮುಹಮ್ಮದ್ ಜುಬೇರ್ ಉತ್ತರ ಪ್ರದೇಶದಲ್ಲಿ ಎದುರಿಸುತ್ತಿರುವ ಐದು ಎಫ್ಐಆರ್ಗಳಲ್ಲಿ ಅವರ ವಿರುದ್ಧ ಯಾವುದೇ ಆತುರದ ಕ್ರಮಗಳನ್ನು ಕೈಗೊಳ್ಳದಂತೆ ಸೋಮವಾರ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯವು, ಸದ್ರಿ ಎಫ್ ಐಆರ್ ಗಳನ್ನು ಪೊಲೀಸ್ ಕ್ರಮದ ವಿಷ ವರ್ತುಲ ಎಂದು ಬಣ್ಣಿಸಿದೆ.
View more
Wed, 20 Jul 2022 04:30:55Office Staff
ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ನ ಒಬ್ಬರು ಹಾಗೂ ಎನ್ ಸಿಪಿಯ ಇಬ್ಬರು ಶಾಸಕರು ಎನ್ ಡಿಎಯ ರಾಷ್ಟ್ರಪತಿ ಅಭ್ಯರ್ಥಿ ಬ್ರೌಪದಿ ಮುರ್ಮು ಅವರಿಗೆ ಮತ ನೀಡಿದ್ದಾರೆ. ಎನ್ ಸಿಪಿಯ ಗುಜರಾತ್ ಶಾಸಕ ಕಂದಲ್ ಎಸ್, ಜಡೇಜಾ, ಜಾರ್ಖಂಡ್ ನ ಶಾಸಕ ಕಮಲೇಶ್ ಸಿಂಗ್ ತಾವು ಮುರ್ಮು ಅವರಿಗೆ ಮತ ನೀಡಿದ್ದೇವೆ ಎಂದು ಹೇಳಿದ್ದಾರೆ
View more
Wed, 20 Jul 2022 04:08:45Office Staff
ರಾಷ್ಟ್ರಪತಿ ಆಯ್ಕೆಗೆ ರಾಜ್ಯದಲ್ಲಿ ನಡೆದ ಮತದಾನ ಪ್ರಕ್ರಿಯೆ ಸುಗಮವಾಗಿ ಅಂತ್ಯ ಕಂಡಿದ್ದು, ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ನ ಒಟ್ಟು 224 ಮಂದಿ ಶಾಸಕರು ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, ಸಂಸದ ವಿ.ಶ್ರೀನಿವಾಸ ಪ್ರಸಾದ್ ವಿಧಾನಸೌಧದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
View more
Wed, 20 Jul 2022 03:51:37Office Staff
ಸಂಸತ್ ಭವನದಲ್ಲಿ ಮತದಾನಕ್ಕೆ ಅನುಮತಿ ಪಡೆದಿದ್ದ ಶೇ.98.9ರಷ್ಟು ಮತದಾರರು ಸೋಮವಾರ ತಮ್ಮ ಹಕ್ಕನ್ನು ಚಲಾಯಿಸುವುದರೊಂದಿಗೆ ರಾಷ್ಟ್ರಪತಿ ಚುನಾವಣೆಯ ಮತದಾನವು ಮುಕ್ತಾಯಗೊಂಡಿದೆ ಎಂದು ಚುನಾವಣಾಧಿಕಾರಿ ಪಿ.ಸಿ. ಮೋದಿ ತಿಳಿಸಿದ್ದಾರೆ
View more
Mon, 18 Jul 2022 04:49:26Office Staff
ತಾಲೂಕಿನ ಬೆಳ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಸ್ಕಿಡ್ ಆಗಿ ಬೆಳ್ಕೆ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
View more