Tue, 09 Dec 2008 12:21:00Office Staff
ನಗರದ ವಿವಿಧ ಮಸೀದಿಗಳಿಂದ ಸಾವಿರಾರು ಮುಸ್ಲಿಂ ಭಾಂದವರು ಇಂದು ಬೆಳಿಗ್ಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ನಮಾಜಗುಡ್ಡಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
View more
Tue, 09 Dec 2008 06:32:00Office Staff
ತಾಲೂಕಿನ ಬಹುತೇಕ ಭಾಗಗಳಲ್ಲಿ ಈಗ ಭತ್ತದ ಕಟಾವು ಮತ್ತು ಅಡಿಕೆ ಕೊಯ್ಲು ಆರಂಭವಾಗಿದೆ. ಕಳೆದ 15 ದಿನಗಳಿಂದ ಮೋಡದ ವಾತಾವರಣದ ಜೊತೆಗೆ ಆಗಾಗ ಮಳೆ ಬೀಳುತ್ತಿರುವುದು ರೈತರಲ್ಲಿ ಆತಂಕ ತಂದಿತ್ತು. ಆದರೆ ಈಗ ಮಳೆ ಕಡಿಮೆ ಅಗಿದೆ. ಇದರಿಂದ ರೈತರು ಅಡಿಕೆ
View more
Tue, 09 Dec 2008 06:31:00Office Staff
ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಶಿರಸಿ ಉಪವಿಭಾಗದ ಪೊಲೀಸ್ ತಂಡ ಹಾಗೂ ಪತ್ರಕರ್ತರ ತಂಡ ನಡುವಿನ ಸೌಹಾರ್ದ ಕ್ರಿಕೆಟ್ನಲ್ಲಿ ಪೊಲೀಸ್ ತಂಡ ಜಯಿಸಿದೆ.
View more
Tue, 09 Dec 2008 06:29:00Office Staff
ಬಿಜೆಪಿಯ ಚುನಾವಣಾ ಪ್ರ್ರಚಾರ ಕಾರ್ಯಾಲಯವು ಆದಿತ್ಯವಾರ ಆರಂಭಗೊಂಡಿತು. ಈ ಸಂದರ್ಭದಲ್ಲಿ ಪ್ರಮುಖ ಕಾಂಗ್ರೆಸ್ ಧುರೀಣರು ಬಿಜೆಪಿಗೆ ಸೇರ್ಪಡೆಗೊಂಡರು.
View more
Tue, 09 Dec 2008 06:27:00Office Staff
ಪೆಟ್ರೋಲ್, ಡಿಸೆಲ್ ದರ ಏರುತ್ತಿದ್ದಂತೆ ದಿಢೀರನೆ ಬಾಡಿಗೆ ದರ, ಬಸ್ ದರ ಏರಿಸುವ ಸಂಬಂಧಿಸಿದವರು ಬಹುವರ್ಷಧ ನಂತರ ದರ ಇಳಿದು ವಾರ ಕಳೆದರೂ ಬೆಲೆ ಇಳಿಯದ್ದು ಜನರಿಗೆ ಅಚ್ಚರಿ ತಂದಿದೆ.
View more