Wed, 10 Dec 2008 16:02:00Office Staff
ಮಂಕಿ ಕುಂಬಾರಕೇರಿಯಲ್ಲಿ ನೊಡೆಲ್ ಮುಂದುವರಿಕೆ ಶಿಕ್ಷಣ ಕೇಂದ್ರ ಹಾಗೂ ಗ್ರಾಪಂ ಆಶ್ರಯದಲ್ಲಿ ನವಸಾಕ್ಷಕರಿಗೆ ಹಾಗೂ ಸ್ವಯಂ ಸೇವಕರಿಗಾಗಿ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮ ನಡೆಯಿತು.
View more
Wed, 10 Dec 2008 16:01:00Office Staff
ಭಾರತ ದಲಿತ ಸಾಹಿತ್ಯ ಅಕಾಡೆಮಿಯು ಮಹಾತ್ಮಾ ಜ್ಯೋತಿಬಾ ಪುಲೆ ಫೆಲೋಶಿಪ್ ಅವಾರ್ಡ ನಗರಸಭಾ ಸದಸ್ಯ ಕೆರಿಯಾ ಬೋರಕರ ಅವರಿಗೆ ಹಾಗೂ ಬಾಬಾ ಅಂಬೇಡ್ಕರ ಫೇಲೋಶಿಪ್ನ್ನು ಶಿರಸಿಯ ಅಂಬೇಡ್ಕರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕಾಂತ ರೇವಣಕರ ಅವರಿಗೆ ನೀಡಲಿದೆ.
View more
Wed, 10 Dec 2008 15:59:00Office Staff
ಕೇಂದ್ರ ಸಾಹಿತ್ಯ ಅಕಾಡೆಮಿಯು ಅಂಕೋಲೆಯ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಸಹಯೋಗದೊಂದಿಗೆ ಡಿ ೧೩ ಮತ್ತು ೧೪ರಂದು ದಿನಕರ ದೇಸಾಯಿ ಜನ್ಮ ಶತಮಾನೋತ್ಸವ ವಿಚಾರ ಸಂಕಿರಣವು ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಲಿದೆ.
View more
Wed, 10 Dec 2008 15:58:00Office Staff
ದತ್ತಾತ್ರೇಯ ದೇವರ ಕೃಪೆಯಿಂದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ರಾಮಚಂದ್ರಾಪುರ ಮಠ ಇವರ ದಿವ್ಯಾಶೀರ್ವಾದದೊಂದಿಗೆ ದತ್ತಜಯಂತಿಯ ಉತ್ಸವದ ಕಾರ್ಯಕ್ರಮಗಳು ನಾಯ್ಕನಕೆರೆಯ ದತ್ತಮಂದಿರದಲ್ಲಿ ಡಿಸೆಂಬರ್ 12ರಂದು ನಡೆಯಲಿದೆ.
View more
Wed, 10 Dec 2008 15:57:00Office Staff
ಸತತ ಇಪ್ಪತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಬ್ರದರ್ಸ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ, ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿದ್ದು, ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಡಿಸೆಂಬರ ೨೧
View more
Wed, 10 Dec 2008 15:56:00Office Staff
ರಾಜ್ಯ ಸರ್ಕಾರವು 2007-08ನೇ ಸಾಲಿನ ಬಾಲಕರಿಗಾಗಿ ಹೊಯ್ಸಳ ಮತ್ತು ಬಾಲಕಿಯರಿಗಾಗಿ ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಮಕ್ಕಳ ದಿನಾಚರನೆಯಂದು ಪ್ರದಾನ ಮಾಡುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.
View more
Wed, 10 Dec 2008 15:55:00Office Staff
ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ನಿರತವಾಗಿರುವ ಸಮಾಜ ಸೇವಕರ ಸ್ವಯಂ ಸೇವೆಯನ್ನು ಹಾಗೂ ಸಂಸ್ಥೆಗಳ ಸೇವೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ.
View more