Wed, 10 Dec 2008 15:25:00Office Staff
ಕಾರವಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ ಬಿಜೆಪಿ ಅಭ್ಯರ್ಥಿ ಆನಂದ ಅಸ್ನೋಟಿಕರ್ಗಿಂತ ದುಪ್ಪಟ್ಟು ಶ್ರೀಮತರು ಎಂದು ತಿಳಿದುಬಂದಿದೆ.
View more
Wed, 10 Dec 2008 15:23:00Office Staff
ಜಿಲ್ಲೆಯ ಅಂಕೋಲಾ-ಕಾರವಾರ ವಿಧಾನಸಭಾ ಉಪಚುನಾವಣೆಗೆ ಸಂಂಧಿಸಿದಂತೆ ಆರನೇ ದಿನವಾದ ಇಂದು ಮೂವರು ನಾಮಪತ್ರ ಸಲ್ಲಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸೈಲ್ ಸತೀಶ್ ಕೃಷ್ಣ ನಾಲ್ಕು ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ಪದ್ಮನಾ
View more
Wed, 10 Dec 2008 15:20:00Office Staff
ತಾಲೂಕಿನ ಕೆರೆಕೋಣ ರಸ್ತೆಯಲ್ಲಿ ರವಿವಾರ ಮಧ್ಯಾಹ್ನ ನ್ಯಾಯವಾದಿಯೋರ್ವರ ಕೊಲೆ ಪ್ರಯತ್ನಕ್ಕೆ ಬಳಸಿದ ಮಾರುತಿ ಓಮ್ನಿಯಲ್ಲಿ ಉದ್ದನೆಯ ಕತ್ತಿ (ಲಾಂಗ್) ದೊರೆತಿರುವುದಾಗಿ ತಿಳಿದುಬಂದಿದೆ
View more
Wed, 10 Dec 2008 15:19:00Office Staff
ತಾಲೂಕಿನ ಕಾಸರಕೋಡು ಹಿರೇಮಠ ಉರ್ದು ಶಾಲೆಯ ಶಿಕ್ಷಕನೋರ್ವ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆಂದು ಈ ಭಾಗದ ಕೆಲವು ಸಾರ್ವಜನಿಕರು ಆರೋಪಿಸಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎ ವಾಸಂತಿಬಾಯಿ ನಿನ್ನೆ
View more
Wed, 10 Dec 2008 15:15:00Office Staff
ಬಕ್ರೀದ್ ಹಬ್ಬದ ಅಂಗವಾಗಿ ನಗರದಲ್ಲಿ ವ್ಯಾಪಕ ಬಂದೋಬಸ್ತ ಏರ್ಪಡಿಸಲಾಗಿದೆ. ಬಂದೋಬಸ್ತಗಾಗಿ ಕೆಎಸ್ಸಾರ್ಪಿ, ಡಿಆರ್ ತುಕಡಿಗಳು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರೆಯಿಸಿಕೊಳ್ಳಲಾಗಿದೆ.
View more
Tue, 09 Dec 2008 19:51:00Office Staff
ನಗರದ ಈದ್ಗಾ ಮೈದಾನದಲ್ಲಿ ಇಂದು ಬೆಳಿಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಶಾಂತಿಯುತವಾಗಿ ಆಚರಿಸಿದರು.
View more