Fri, 09 Jan 2009 17:44:00Office Staff
‘ಕರಾವಳಿ ಅಲೆ’ ಪತ್ರಿಕೆಯ ಪ್ರಾಯೋಜಕರಾದ ಬಿ ವಿ ಸೀತಾರಾಮ್ ಅವರಿಗೆ ಕೈಕೋಳ (ಲೀಡ್ ಸರಪಳಿ) ತೊಡಿಸಿದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್)ಯ ಇಬ್ಬರು ಪೊಲೀಸರನ್ನು ನಿನ್ನೆ ಅಮಾನತುಗೊಳಿಲಾಗಿದೆ.
View more
Fri, 09 Jan 2009 17:38:00Office Staff
ಇಂದು ಮಧ್ಯಾಹ್ನ ಕುಮಟಾದ ನೆಲ್ಲಿಕೇರಿ ಮಹಾಸತಿ ಸಭಾಗೃಹದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಟ್ಟ ದಿ ಮೋಹನ ಶೆಟ್ಟರಿಗೆ ಶೃದ್ಧಾಂಜಲಿ ಕಾರ್ಯಕ್ರಮ
View more
Fri, 09 Jan 2009 17:24:00Office Staff
ಜಾಗತಿಕ ಆರ್ಥಿಕ ಬಿಕ್ಕಟ್ಟು, ಲಾರಿಗಳ ಮುಷ್ಕರದ ಬಿಸಿ ಜಿಲ್ಲಾದ್ಯಂತ ತಟ್ಟಿದ್ದು, ಕುಮಟಾ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಸಾವಿರಾರು ವಾಹನಗಳು ಇಂಧನಕ್ಕಾಗಿ ಸಂಘರ್ಷ ನಡೆಸಿದ ಘಟನೆ ಇಂದು ಕುಮಟಾದ ಮಹಾಸತಿ ಸರ್ಕಲ್ ಬಳಿ ಇರುವ ಬಂಕ್ನಲ್ಲಿ ನಡೆದಿದ
View more
Fri, 09 Jan 2009 17:16:00Office Staff
ಕನ್ನಡ ಕೂಟ ಯು.ಎ.ಇ. ಸಂಘಟನೆಯು ಬರುವ ಶುಕ್ರವಾರ ಜನವರಿ 16 ರಂದು ನಗರದ ಮುಷ್ರಿಫ್ ಪಾರ್ಕ್ ಉದ್ಯಾನವದಲ್ಲಿ ಮಕರ ಸಂಕ್ರಾಂತಿ ಯನ್ನು ಆಚರಿಸಲು ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿದೆ.
View more
Fri, 09 Jan 2009 16:37:00Office Staff
ಕಳೆದ 2008 ಡಿಸೆಂಬರ್ 28ರಂದು ಮುರ್ಡೇಶ್ವರದ ಮುಸ್ಲಿಂ ಎಜುಕೇಶನ್ ಸೊಸೈಟಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು. ಪಟ್ಟಣದ ನ್ಯಾಶನಲ್ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಸಚ
View more
Fri, 09 Jan 2009 15:53:00Office Staff
ಕಾನುನು ಬಾಹಿರವಾಗಿ ಯಾವುದೆ ಅನುಮತಿಯಿಲ್ಲದೆ ಕಳ್ಳಧಂದೆಯಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಭಟ್ಕಳ ಡಿವೈಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಯವರು ಬಂಧಿಸಿದ ಘಟನೆ ಇಂದು ಮಧ್ಯಾಹ್ನ 3 ಗಂಟೆ ಜರುಗಿದೆ. ಬಂಧಿತರನ್ನು ಗುಳ್ಮಿ ರಸ್ತೆಯ ಆನ
View more
Fri, 09 Jan 2009 11:34:00Office Staff
ಇದುವರೆಗೆ ಗಂಧ ಬೆಳೆದವರಿಗೆ ವಿಧಿಸಲಾಗುವ ಕಟ್ಟುಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಗಂಧ ಬೆಳೆಯಲು ಒಲವು ತೋರದಿದ್ದವರಿಗೆ ಈಗ ಸರ್ಕಾರ ನಿಯಮಗಳನ್ನು ಸಡಲಿಸಿ ಹೆಚ್ಚು ಗಂಧದ ಮರಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತಿದೆ.
View more
Fri, 09 Jan 2009 11:28:00Office Staff
ಈ ವರ್ಷದ ಮಕರ ಸಂಕ್ರಾಂತಿ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಕಾಣಿಕೆಯನ್ನು ನೀಡಲಿದೆ. ರಾಜ್ಯದ ಒಟ್ಟು 6.7 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸೈಕಲ್ ವಿತರಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಾ ಸಚಿವರಾದ ಶ್ರೀ ವಿಶ್ವೇಶ್
View more
Fri, 09 Jan 2009 11:19:00Office Staff
ನಗರದಲ್ಲಿ ಕಿರು ಕೈಗಾರಿಕೆ ಹಾಗೂ ಮಹಿಳೆಯರ ಸ್ವಸಹಾಯ ಗುಂಪುಗಳಿಂದ ರೂಪುಗೊಂಡ ವಸ್ತುಗಳ ಪ್ರದರ್ಶನವಾದ ಗ್ರಾಮಸಿರಿ ಮೇಳ ಇದೇ ಜನವರಿ 11 ರಂದು ಮಿತ್ರ ಸಮಾಜ ಮೈದಾನದಲ್ಲಿ ಆಯೋಜಿಸಲಾಗಿದೆ.
View more