Mon, 12 Jan 2009 18:26:00Office Staff
ತಾಲೂಕಿನಲ್ಲಿ ಇದುವರೆಗೆ ಪಡಿತರ ಚಿಟಿಯನ್ನು ಪಡೆಯದೇ ಇರುವ ಕುಟುಂಬಗಳು ಹಾಗೂ ವರ್ಗ ಬದಲಾವಣೆ ಬಯಸುವ ಕುಟುಂಬಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನೆಮ್ಮದಿ ಕೇಂದ್ರಗಳಿಗೆ ಹಾಜರಾಗಿ ಭಾವಚಿತ್ರ ತೆಗೆಯುವ ಬಗ್ಗೆ, ಪಡಿತರ ಚೀಟಿ ಸೇರಿ 50ರೂ ಗಳನ್ನು ನೆಮ
View more
Mon, 12 Jan 2009 18:24:00Office Staff
ತಾಲೂಕು ಪಂಚಾಯತ ವತಿಯಿಂದ ನಡೆಯುವ ಹೊಲಿಗೆ ತರಬೇತಿ ಕೇಂದ್ರದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಶಾಸಕ ದಿನಕರ ಶೆಟ್ಟಿ ಇತ್ತೀಚೆಗೆ ಹೊಲಿಗೆ ಯಂತ್ರ ವಿತರಿಸಿದರು.
View more
Mon, 12 Jan 2009 18:21:00Office Staff
ಅಂಕೋಲಾ ತಾಲೂಕು ಯುವ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪತ್ರಕರ್ತ ನಾಗರಾಜ ಮಂಜುಗುಣಿ, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ನಾಯ್ಕ ಹೊನ್ನೇಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
View more
Mon, 12 Jan 2009 18:18:00Office Staff
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಬಿವೃದ್ಧಿ ಯೋಜನೆಯಡಿಯಲ್ಲಿ ಶಿರಸಿ, ಯಲ್ಲಾಪುರ, ಮುಂಡಗೋಡ ತಾಲೂಕಿನಲ್ಲಿ ಒಟ್ಟು 8 ಕಾಮಗಾರಿಗಳಿಗೆ 95 ಲಕ್ಷ ಅನುದಾನ ಬಿಡುಗಡೆಯಾಗಿದೆ.
View more
Mon, 12 Jan 2009 18:17:00Office Staff
ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ ಮಂಜೂರಾದ ೧೯ ಫಲಾನುಭವಿಗಳಿಗೆ ಶಾಸಕ ಜೆ ಡಿ ನಾಯ್ಕ ಚೆಕ್ ಮೂಲಕ ಪರಿಹಾರವನ್ನು ಶನಿವಾರ ಮಂಕಿ ಗ್ರಾಮ ಪಂಚಾಯತನಲ್ಲಿ ವಿತರಿಸಿದರು.
View more
Mon, 12 Jan 2009 18:14:00Office Staff
ತಾಲೂಕಿನಲ್ಲಿಯೇ ಹೆಚ್ಚಿನ ಜನಸಂಖ್ಯೆಯಿರುವ ಮನ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯಿಂದ ಹೊನ್ನಾವರ ಪಟ್ಟಣದ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಈ ಮಾರ್ಗವಾಗಿ ಸಂಚರಿಸುವ ವೇಗದೂತ ಬಸ್ಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಈ ಭಾಗದ ಹಲವರು
View more
Mon, 12 Jan 2009 18:14:00Office Staff
ಶನಿವಾರ ಸಂಜೆ ಜಿಲ್ಲಾ ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲೆಯಲ್ಲಿ ಶೇ ೧೦೦ರ ಸಾಧನೆ ಮಾಡಿದ ೭ ಹೈಸ್ಕೂಲು ಹಾಗೂ ತಾಲೂಕಿಗೆ ಪ್ರಥಮ ಬಂದ ೮ ಹೈಸ್ಕೂಲಿನ ಪ್ರಮುಖರನ್ನು ಗೌರವಿಸಲಾಯಿತು.
View more
Mon, 12 Jan 2009 17:59:00Office Staff
ಜಿಲ್ಲೆಯ 2288 ಪ್ರಾಥಮಿಕ ಶಾಲೆಗಳಲ್ಲಿ ಸಮುದಾಯದತ್ತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಎಲ್ಲೆಡೆ ಪಾಲಕರ ಸಹಭಾಗಿತ್ವ ಉತ್ತಮವಾಗಿ ಮೂಡಿ ಬಂದಿದೆ. ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇದೊಂದು ಗಮನಾರ್ಹ ಹೆಜ್ಜೆಯಾಗಿದೆ ಎಂದು ಡಿಡಿಪಿಐ ಬಿ
View more