Mon, 12 Jan 2009 18:46:00Office Staff
ಯುವಜನ ಮೇಳದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಲಾ ತಂಡಗಳಿಗೆ ಕದಂಬ-ಕರಾವಳಿ ಉತ್ಸವಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂದು ತಾಲೂಕು ಯುವ ಒಕ್ಕೂಟ ಆಗ್ರಹಿಸಿದೆ.
View more
Mon, 12 Jan 2009 18:41:00Office Staff
ಬನವಾಸಿಗೆ ಸೇರುವ ಮೂರು ರಾಜ್ಯ ಹೆದ್ದಾರಿಗಳ ಅಭಿವೃದ್ದಿಗೆ 3-4 ಕೋಟಿ ಅನುದಾನ ಬಂದಿದ್ದರೂ, ಸದ್ಯ ಉತ್ಸವದ ಹಿನ್ನೆಲೆಯಲ್ಲಿ ಹೊಂಡ ಮುಚ್ಚಿ, ರಸ್ತೆ ಇಕ್ಕೆಲಗಳ ಲೆವಲಿಂಗ್ ಮಾಡುವ ಕಾರ್ಯ ಚುರುಕಿನಿಂದ ಸಾಗಿದೆ.
View more
Mon, 12 Jan 2009 18:39:00Office Staff
ಮರಾಠಿಕೊಪ್ಪ ನಿವೇಶನಗಳಿಗೆ ಸಂಬಂಧಿಸಿದಂತೆ ಭೂಮಿ ನಿರ್ವನೀಕರಣಕಾರ್ಯ ಇನ್ನೂ ಆಗಿದ್ದು ಇರುವದಿಲ್ಲ, ಡಿಸಿ ಜನಸ್ಪಂದನದಲ್ಲಿ ನೀಡಿದ ಮನವಿಗೂ ಉತ್ತರ ಬಂದಿಲ್ಲ. ದ್ವಂದ್ವ ಹಾಗೂ ದಾರಿ ತಪ್ಪಿಸುವ ತಂತ್ರದ ಬದಲು ಜನವರಿ 26ರೊಳಗೆ ಸ್ಪಷ್ಟ ಮಾಹಿತಿ ನೀಡಲ
View more
Mon, 12 Jan 2009 18:36:00Office Staff
ಇಲ್ಲಿಯ ಗಾಂಧಿನಗರದ ಪ್ರೊಗ್ರೆಸಿವ್ ಪ ಪೂ ಕಾಲೇಜಿನ ನೂತನ ಕಟ್ಟಡದಲ್ಲಿ ಜನವರಿ ೧೩ರಂದು ಸಂಜೆ ೬.೩೦ಕ್ಕೆ ಹುತಾತ್ಮ ಯೋಧರಿಗೆ ಗೌರವ ಕಾರ್ಯಕ್ರಮ ನಡೆಯಲಿದೆ.
View more
Mon, 12 Jan 2009 18:33:00Office Staff
ಸಂಕಲ್ಪ ಸಂಕೀರ್ಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೋಟರಿ ಕ್ಲಬ್ ಸಹಯೋಗದೊಂದಿಗೆ ಚಿಗುರು ಬಾಲಕಲಾವಿದರ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
View more
Mon, 12 Jan 2009 18:33:00Office Staff
ಯಲ್ಲಾಪುರ ಟಿಎಮ್ಮೆಸ್ ಸಭಾಭವನದಲ್ಲಿ ಜಿಪಂ ಸದಸ್ಯ ಉಮೇಶ ಭಾಗವತ್ ಆಯ್ಕೆಯಾಗಿ ಮೂರು ವರ್ಷ ತುಂಬಿದ ನೆನಪಿಗೆ ಸ್ನೇಹಕೂಟ ಏರ್ಪಡಿಸಲಾಗಿತ್ತು.
View more
Mon, 12 Jan 2009 18:31:00Office Staff
ತಾಲೂಕಿನ ನರಿಬೊಳೆ ಜಟಕೇಶ್ವರ ದೇವಸ್ಥಾನದ ಆವರಣದಲ್ಲಿ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲೀವಿಂಗ್ನ ವ್ಯಕ್ತಿ ವಿಕಾಸ ಕೇಂದ್ರ ಕುಮಟಾದ ವತಿಯಿಂದ ಉಚಿತವಾಗಿ ನವಚೇತನ ಶಿಬಿರವನ್ನು ಏರ್ಪಡಿಸಲಾಯಿತು.
View more