Wed, 07 Jan 2009 15:16:00Office Staff
ಸಮೀಪದ ಗ್ರಾಮವೊಂದರ ಹೊಲದಲ್ಲಿಯ ಕಳ್ಳಭಟ್ಟಿ ಸರಾಯಿ ಕೇಂದ್ರದ ಮೇಲೆ ಖಚಿತ ಮಾಹಿತಿಯ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು ೫ ಸಾವಿರ ರೂ ಮೌಲ್ಯದ ಕಳ್ಳಭಟ್ಟಿ ಸಾರಾಯಿಯನ್ನು ಸೋಮವಾರ ಸಾಯಂಕಾಲ ನಾಶ ಪಡಿಸಿದ್ದಾರೆ.
View more
Wed, 07 Jan 2009 03:21:00Office Staff
ರವಿವಾರ ಮುಕ್ತವಾದ ಶಿರಸಿ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಸೋಂದಾ ಯುವಕ ಸಂಘ ಹಾಗೂ ಅಜ್ಜೀಬಳ ಯುವತಿ ಸಂಘ ವೀರಾಗ್ರಣಿಯಾಗಿದ್ದು, ಸೋಂದಾದ ರಾಜೇಶ ಶಾಸ್ತ್ರಿ, ಜಾಗನಳ್ಳಿ ಕುಸುಮಾ ಹೆಗಡೆ ವೈಯಕ್ತಿಕ ವೀರಾಗ್ರಣಿ ಪಡೆದಿದ್ದಾರೆ.
View more
Wed, 07 Jan 2009 03:21:00Office Staff
ಇಲ್ಲಿನ ಪೇಪರ್ ಮಿಲ್ಲಿನಲ್ಲಿ ಕಳೆದ ೨೦ಕ್ಕೂ ಅಧಿಕ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮ್ಮನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ತಮ್ಮನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ನೂರಾರು ಕಾರ್ಮಿಕರು ಇಲ್ಲಿನ ಕಾರ್ಮಿಕ ಇ
View more
Wed, 07 Jan 2009 03:21:00Office Staff
ಎಲ್ಲರಿಗೂ ಜಾತಿ ಭೇದ ಭಾವ ಇಲ್ಲದ ಹಾಗೆ ಸಮುದಾಯ ಭವನಗಳ ಬಾಗಿಲು ತೆಗೆದಿರಲಿ. ಹಲವಾರು ಕಾರ್ಯಕ್ರಮಗಳ ಚಟುವಟಿಕೆಗಳಿಗೆ ಸಮುದಾಯ ಭವನಗಳು ಅನುಕೂಲವಾಗುತ್ತವೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
View more
Wed, 07 Jan 2009 03:18:00Office Staff
ಇಲ್ಲಿಯ ಖಾನನಗರದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬ ಸಾರಾಯಿ ಮಾರುತ್ತಿದ್ದು, ಇದರಿಂದ ಶಾಂತತಾಭಂಗ ಉಂಟಾಗುತ್ತಿದೆ ಎಂದು ಸ್ಥಳೀಯ ಸ್ವಸಹಾಯ ಸಂಘಗಳು ದೂರಿವೆ.
View more
Wed, 07 Jan 2009 03:17:00Office Staff
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ನೂತನ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಅದನ್ನು ಜಿಲ್ಲಾದ್ಯಕ್ಷ ರೋಹಿದಾಸ ನಾಯಕ ಅವರು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ.
View more