Wed, 21 Jan 2009 16:54:00Office Staff
ತಾಲೂಕು ಆಡಳಿತ ಹೊನ್ನಾವರ, ಗ್ರಾಪಂ ಮಂಕಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಕಿ ಹೋಬಳಿ ಮಟ್ಟದ ಜನಸ್ಪಂದನ ಸಭೆ ಲಕ್ಷ್ಮೀ ವೆಂಕಟೇಶ್ವರ ಮಠದ ಸಭಾಭವನದ ಬಣಸಾಲೆಯಲ್ಲಿ ಜನವರಿ 24 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
View more
Wed, 21 Jan 2009 16:52:00Office Staff
ಹಿರಿಯ ನಾಗರಿಕರಿಗೆ ಸರಕಾರ ಗುರುತಿನ ಚೀಟಿ ನೀಡಿದ್ದು, ಸಾರಿಗೆ ಸಂಸ್ಥೆಯ ಬಸ್ಗಳ ಪ್ರಯಾಣ ದರದಲ್ಲಿ ಶೇ 25ರಷ್ಟು ರಿಯಾಯತಿ ನೀಡುತ್ತಿರುವುದು ಸಂತಸದ ವಿಷಯ. ಆದರೆ....
View more
Wed, 21 Jan 2009 16:51:00Office Staff
ಪಟ್ಟಣದ ಕಾಳಮ್ಮನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ಉಪನ್ಯಾಸಕರ ಕೊರತೆಯನ್ನು ತಕ್ಷಣ ನೀಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಹಾರುದ್
View more
Wed, 21 Jan 2009 16:40:00Office Staff
ಗೋಕರ್ಣ ಗ್ರಾಪಂ ಆಸ್ತಿಯ ವಿರುದ್ಧ ತಾನು ನ್ಯಾಯಾಲಯಕ್ಕೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಗೋಕರ್ಣ ಗ್ರಾಪಂ ಅಧ್ಯಕ್ಷ ಮೋಹನ ನಾಯ್ಕ ಸ್ಪಷ್ಟಪಡಿಸಿದ್ದಾರೆ.
View more
Wed, 21 Jan 2009 16:35:00Office Staff
ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ ಪೊಲೀಸ್ ಅಧಿಕಾರಿ ಮೇಲೆ ತೋರಿದ ವರ್ತನೆಯನ್ನು ಕರ್ನಾಟಕ ರಾಜ್ಯ ಬಂಜಾರಾ ಹಿತವರ್ಧಕ ಸಂಘ ತೀವ್ರವಾಗಿ ಖಂಡಿಸಿದೆ.
View more