Wed, 21 Jan 2009 17:27:00Office Staff
ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಿದ್ದಾಪುರದಲ್ಲಿ ಜನವರಿ 23ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ನೆರವೇರಲಿದೆ.
View more
Wed, 21 Jan 2009 17:25:00Office Staff
ಗೋಕರ್ಣದ ಕೋಟಿ ತೀರ್ಥದ ನೈಋತ್ಯ ದಿಕ್ಕಿನಲ್ಲಿರುವ ಶ್ರೀ ಕಾಲಭೈರವ ದೇವರ 34ನೇ ವರ್ಧಂತಿ ಉತ್ಸವವು ಫೆಬ್ರುವರಿ 5ರಂದು ನಡೆಯಲಿದೆ.
View more
Wed, 21 Jan 2009 17:22:00Office Staff
ಗ್ರಾಮಾಭಿವೃದ್ಧಿ ಯೋಜನೆ, ಮದ್ಯವ್ಯರ್ಜನ ಶಿಬಿರ ವ್ಯಸ್ಥಾಪನಾ ಸಮಿತಿ, ಸಿಂಡಿಕೆಟ್ ಬ್ಯಾಂಕಿನ ಅಂಕೋಲಾ ಶಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 253ನೇ ಮದ್ಯವ್ಯರ್ಜನ ಶಿಬಿರವು ಜನವರಿ 22 ರಿಂದ 29ರ ವರೆಗೆ ದೈವಜ್ಞ ಸಭಾಭವನದಲ್ಲಿ ನಡೆಯಲಿದ
View more
Wed, 21 Jan 2009 17:22:00Office Staff
ಅವಶ್ಯವಿರುವ ಮಕ್ಕಳಿಗೆ ಮುಂದಿನ ದಿನದಲ್ಲಿ ಬೆಂಗಳೂರಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
View more
Wed, 21 Jan 2009 17:20:00Office Staff
ಸೋಂದಾ ಸೊಸೈಟಿಯಲ್ಲಿ ನಡೆಯುತ್ತಿರುವ ಎಂಇಎಸ್ ವಾಣಿಜ್ಯ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಶಿಬಿರದ ಸಮಾರೋಪವು ಸೋಂದಾದ ಜೈನಮಠದ ಭಟ್ಟಕಳಾಂಕ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ 26ರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
View more
Wed, 21 Jan 2009 17:18:00Office Staff
ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮತ್ತು ಲಾಯನ್ಸ್ ಕ್ಲಬ್ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಜನವರಿ 29ರಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗ
View more
Wed, 21 Jan 2009 17:18:00Office Staff
ಸಮುದಾಯ ಆರೋಗ್ಯ ಕೇಂದ್ರ ಯಲ್ಲಾಪುರದಲ್ಲಿ ಜನವರಿ ೨೧ರಂದು ಅಂಗವಿಕಲರಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಅರ್ಹರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
View more