Wed, 21 Jan 2009 17:14:00Office Staff
ಕದಂಬ ಮಾರ್ಕೆಟಿಂಗ್ ಆವಾರದಲ್ಲಿ ಸೌಹಾರ್ದ ಸಹಕಾರಿ ನಿ ಶಿರಸಿ ಮತ್ತು ಕಾಫಿ ಬೋರ್ಡ, ಕೊಪ್ಪ ಇದರ ಸಂಯುಕ್ತ ಆಶ್ರಯದಲ್ಲಿ ಕಾಫಿ ಬೆಳೆಯ ಕುರಿತು ಮಾಹಿತಿ ಕಾರ್ಯಾಗಾರ ಜನವರಿ 22ರಂದು ಏರ್ಪಡಿಸಲಾಗಿದೆ.
View more
Wed, 21 Jan 2009 17:12:00Office Staff
ಫೆಬ್ರುವರಿ 5ರಂದು ಸಿಐಟಿಯು ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರ ಬೃಹತ್ ರ್ಯಾಲಿ ಮತ್ತು ೬ರಂದು ಗ್ರಾಪಂ ನೌಕರರ ಬೇಡಿಕೆ ಕುರಿತು ಹೋರಾಟ ಬೆಂಗಳೂರಿನಲ್ಲಿ ನಡೆಯಲಿದೆ
View more
Wed, 21 Jan 2009 17:10:00Office Staff
ಸ್ಮಾರ್ಟ ಗ್ರೂಪ್ ಆಯೋಜಿಸಿರುವ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯು ಫೆಬ್ರುವರಿ 8ರಂದು ಬೆಳಿಗ್ಗೆ 11ರಿಂದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯಲಿದೆ.
View more
Wed, 21 Jan 2009 17:09:00Office Staff
ಉಡುಪಿಯ ಇಂಡಿಯಾ ನೌ ಫೌಂಡೇಶನ್ನ ನೇತೃತ್ವದಲ್ಲಿ ಕುಮಟಾ ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಕೆನರಾ ಎಜ್ಯುಕೇಶನ್ ಸೊಸೈಟಿಯ ರಾಜೇಂದ್ರ ಪ್ರಸಾದ ಸಭಾಗೃಹದಲ್ಲಿ ತಾಲೂಕಿನ ಪ್ರೌಢಶಾಲೆಗಳ ಶ
View more
Wed, 21 Jan 2009 17:03:00Office Staff
ಹುಣಸೆಕೊಪ್ಪದ ಡೊಂಬೆಸರ ಹೂಳೆತ್ತುವ ಕಾಮಗಾರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡು ಕೆರೆ ಪಕ್ಕದ ನಮ್ಮ ತೋಟಕ್ಕೂ ಹಾನಿ ಮಾಡಿದ್ದು ಕೆಲಸ ಸ್ಥಗಿತಗೊಳಿಸುವಂತೆ ತಹಸೀಲ್ದಾರ, ತಾಪಂ ಮತ್ತು ಗ್ರಾಪಂಗೆ ಟಿ ಎಂ ಹೆಗಡೆ ಡೊಂಬೆಸರ ದೂರು ನೀಡಿದ್ದಾರೆ.
View more
Wed, 21 Jan 2009 17:02:00Office Staff
ಕದಂಬೋತ್ಸವ ನಿಮಿತ್ತ ನಡೆದ ಕ್ರೀಡಾಸ್ಪರ್ಧೆಯಲ್ಲಿ ಉ ಕ ಜಿಲ್ಲೆ ಮತ್ತು ಹಾವೇರಿ ಜಿಲ್ಲೆ ವಿವಿಧ ಮುಕ್ತ ಪಂದ್ಯಾವಳಿಯ ಬಹುಮಾನ ಪಡೆದಿದೆ.
View more