Tue, 26 Jul 2022 04:42:05Office Staff
ಮಂಗಳೂರು : ಬೆಂಗಳೂರು- ಮಂಗಳೂರು ನಡುವೆ ಇದೇ 26ರಿಂದ ಆ. 30ರವರೆಗೆ ವಾರದಲ್ಲಿ ಮೂರು ದಿನ ವಿಶೇಷ ರೈಲು ಸಂಚಾರ ಆರಂಭಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
View more
Tue, 26 Jul 2022 04:35:36Office Staff
ಉಡುಪಿ: ನಗರದ ಕೋರ್ಟ್ ಹಿಂಭಾಗ ದ ರಸ್ತೆಯ ಪಕ್ಕದಲ್ಲಿರುವ ವಕೀಲರಾದ ವಾಣಿ ವಿ ರಾವ್ ಅವರ ಮನೆಯಲ್ಲಿ ನಗ ನಗದು ಕಳ್ಳತನ ಮಾಡಿದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
View more
Mon, 25 Jul 2022 13:49:38Office Staff
ಬಿಜೆಪಿಯ ಮೇಘಾಲಯ ಘಟಕದ ಉಪಾಧ್ಯಕ್ಷ ಬರ್ನಾರ್ಡ್ ಎನ್. ಮಾರಕ್ ಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿತ್ತೆನ್ನಲಾದ ವೇಶ್ಯಾವಾಟಿಕೆಯೊಂದರ ಮೇಲೆ ಪೊಲೀಸರು ರವಿವಾರ ದಾಳಿ ನಡೆಸಿ 73 ಮಂದಿಯನ್ನು ಬಂಧಿಸಿದ್ದಾರೆ ಹಾಗೂ ಅಪ್ರಾಪ್ತ ವಯಸ್ಸಿನ ಆರು ಮಕ್ಕಳನ್ನು ರಕ್ಷಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
View more
Mon, 25 Jul 2022 13:25:39Office Staff
ಹಾಲಿ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊತ್ತ ಮೊದಲ ಅಸ್ಪೀಟ್ ಎನಿಸಿಕೊಳ್ಳುವುದರೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು.
View more
Mon, 25 Jul 2022 13:13:37Office Staff
ಕಳೆದ ಎರಡು ವರ್ಷಗಳಿಂದ ಭಾರತದ ಜೊತೆಗಿನ ಗಡಿಬಿಕ್ಕಟ್ಟು ಉಲ್ಬಣಿಸಿರುವ ನಡುವೆಯೇ ಚೀನಾವು ವಿವಾದಿತ ಅಕ್ಸಾಯಿ ಚಿನ್ ಹಾಗೂ ಸಂಘರ್ಷಾವಸ್ಥೆ ತಲೆದೋರಿದ್ದ ಪೂರ್ವ ಲಡಾಖ್ ಮೂಲಕ ಹಾದುಹೋಗುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ ಎಸಿ) ಸಮೀಪ ಹೊಸ ಹೆದ್ದಾರಿಯೊಂದನ್ನು ನಿರ್ಮಿಸುತ್ತಿದೆ
View more
Mon, 25 Jul 2022 12:25:45Office Staff
ಮಾಧ್ಯಮಗಳು ಇತ್ತೀಚೆಗೆ ನ್ಯಾಯಾಧೀಶರ ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಅನುಭವಿ ನ್ಯಾಯಾಧೀಶರಿಗೂ ನಿರ್ಧರಿಸಲು ಕಷ್ಟವೆನಿಸುವ ವಿಷಯಗಳ ಕುರಿತು ಕಾಂಗರೂ ನ್ಯಾಯಾಲಯಗಳನ್ನು ನಡೆಸುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ. ರಮಣ ಅವರು ಶನಿವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
View more
Mon, 25 Jul 2022 01:52:38Office Staff
ಭಾರತವು ಪ್ರಸಕ್ತ ಜಗತ್ತಿನಲ್ಲೇ ಎರಡನೇ ಅತ್ಯಧಿಕ ಜನ ಸಂಖ್ಯೆಯ ರಾಷ್ಟ್ರವಾಗಿದೆ. ಆದರೆ ಮುಂದಿನ 78 ವರ್ಷಗಳಲ್ಲಿ ಅದರ ಜನ ಸಂಖ್ಯೆ 41 ಕೋಟಿಯಷ್ಟು ಕಡಿಮೆಯಾ ಗುವ ಸಾಧ್ಯತೆಯಿದೆ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ತಿಳಿಸಿದೆ.
View more
Mon, 25 Jul 2022 01:41:39Office Staff
ಪಕ್ಷದ ಬಗ್ಗೆ ನಿಜವಾಗಲೂ ಆಸಕ್ತಿ ಇದ್ದರೆ ವ್ಯಕ್ತಿಪೂಜೆ ಬಿಟ್ಟು ಪಕ್ಷಪೂಜೆ ಮಾಡಿ, ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಿ, ಎಲ್ಲರೂ ತಮ್ಮ ಸಮುದಾಯಗಳನ್ನು ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
View more
Mon, 25 Jul 2022 01:34:09Office Staff
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈಡಿ.)ವು ಪಶ್ಚಿಮ ಬಂಗಾಳದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪಾರ್ಥಾ ಚಟರ್ಜಿಯವರನ್ನು ಶನಿವಾರ ಬಂಧಿಸಿದೆ,
View more