Thu, 07 Sep 2023 02:35:28Office Staff
ದೇಶದಲ್ಲಿ ಒಂದು ವಲಯವು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಹರಡಲು ಬಯಸುತ್ತದೆ. ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಮತ್ತು ಡಾ.ಭೀಮರಾವ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಶ್ರಮಿಸುವುದು ಶಿಕ್ಷಕರಾಗಿ ನಮ್ಮ ಜವಾಬ್ದಾರಿಯಾಗಿದೆ
View more
Thu, 07 Sep 2023 02:29:37Office Staff
ಭಟ್ಕಳ: ವಿದ್ಯಾರ್ಥಿಗಳೇ ಶಿಕ್ಷಕರ ಆಸ್ತಿಯಾಗಿದ್ದು ಇವರು ಜಗತ್ತಿನಲ್ಲಿ ವ್ಯಾಪಿಸಿಕೊಂಡಿರುತ್ತಾರೆ ಎಂದು ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಹೇಳಿದರು.
View more
Thu, 07 Sep 2023 01:08:11Office Staff
ಕಾರವಾರ : ಶಿರಸಿಯಲ್ಲಿ ಜರುಗಿದ ಉತ್ತರಕನ್ನಡ ಜಿಲ್ಲಾ ರೋಲರ್ಸ್ ಸ್ಕೇಟಿಂಗ್ ಅಸೋಸಿಯೇಶನ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ದೆಯಲ್ಲಿ ಕಾರವಾರದ ಸ್ಟಾರ್ ಚಾಯ್ಸ್ ಅಕಾಡೆಮಿಯ ಸ್ಕೇಟರ್ಸ್ ಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
View more
Wed, 06 Sep 2023 15:17:21Office Staff
ಜಿ20 ಶೃಂಗಸಭೆಯ ಔತಣಕೂಟಕ್ಕಾಗಿ ರಾಷ್ಟ್ರಪತಿ ದೌಪದಿ ಮುರ್ಮು ಪ್ರೆಸಿಡೆಂಟ್ ಆಫ್ ಭಾರತ್ ಹೆಸರಿನಲ್ಲಿ ನೀಡಿರುವ ಆಮಂತ್ರಣವು ದೊಡ್ಡ ವಿವಾದವೊಂದನ್ನು ಹುಟ್ಟುಹಾಕಿದೆ. ಮುಂಬರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸಲು ಸರಕಾರ ಉದ್ದೇಶಿಸಿದ್ದೆಯೇ ಎನ್ನುವ ಚರ್ಚೆಯನ್ನು ಅದು ಹುಟ್ಟುಹಾಕಿದೆ.
View more