Wed, 10 Dec 2008 17:03:00Office Staff
ಇಲ್ಲಿನ ಅಂಬಿಕಾಯೋಗ ಕುಟಿರ ಠಾಣೆಯ ಶಾಖೆಯ ಸಹಯೋಗದಿಂದ ನಗರದ ಆಶ್ರಮ ರಸ್ತೆಯಲ್ಲಿರುವ ಗುರುಭವನದಲ್ಲಿ ಇತ್ತೀಚೆಗೆ ಪ್ರಾಣಾಯಾಮ ಯೋಗ ಶಿಬಿರ ಸಂಪನ್ನಗೊಂಡಿತು.
View more
Wed, 10 Dec 2008 17:03:00Office Staff
ಇಲ್ಲಿನ ಅಕ್ಷಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ತೆರವು ಇದ್ದ ಸಿದ್ದಾಪುರ ನಿರ್ದೇಶಕ ಸ್ಥಾನಕ್ಕೆ ನೂತನ ನಿರ್ದೇಶಕರಾಗಿ ಸಿದ್ದಾಪುರದ ಉದ್ಯಮಿ ಅಂತೋನ ಸಾಂಜುಮಾವ್ ಫರ್ನಾಂಡೀಸ್ ಅವರನ್ನು ಸಂಘದ ಆಡಳಿತ ಮಂಡಳಿ ನೇಮಕ ಮಾಡಿದೆ ಎಂದು ಚೇರಮನ್ ಸ್ಟೀಫನ
View more
Wed, 10 Dec 2008 17:02:00Office Staff
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾರವಾರ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ತಾಲೂಕಿನ ಸದಾಶಿವಗಡದ ರಾಮಕೃಷ್ಣ ವಿಶ್ವನಾಥ ನಾಯಕ ಅವರನ್ನು ನೇಮಕ ಮಾಡಲಾಗಿದೆ.
View more
Wed, 10 Dec 2008 17:01:00Office Staff
ಸಿಂಡಿಕೇಟ್ ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ ಕುಮಟಾ ಇವರು ತಾಲೂಕು ಪಂಚಾಯತ ಕುಮಟಾರವರ ಸಹಕಾರದೊಂದಿಗೆ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಸ್ವರ್ಣ ಜಯಂತಿ ಗ್ರಾಮ ಸ್ವ ರೋಜಗಾರ್ ಯೋಜನೆಯಡಿಯಲ್ಲ
View more
Wed, 10 Dec 2008 17:01:00Office Staff
ಸಮೂಹ ಸಂರಕ್ಷ, ಈಶ್ವರೀಯ ವಿದ್ಯಾಲಯ, ಅರಣ್ಯ ಸಂರಕ್ಷಣಾ ವಲಯ, ಆರೋಗ್ಯ ಇಲಾಖೆ, ವಿಶ್ವದರ್ಶನ ಡಿಎಡ್ ಕಾಲೇಜು ಮಾದರಿ ಶಾಲೆ, ಸಬಗೇರಿ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಸ್ ನಿಲ್ದಾಣದ ಸಾರ್ವಜನಿಕ ಗಜಾನನೋತ್ಸವ ವೇದಿಕೆಯಲ್ಲಿ ವಿಶ್ವ ಏಡ್ಸ್ ಜಾಗ
View more
Wed, 10 Dec 2008 16:58:00Office Staff
2009ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕೆನರಾ ಕ್ಷೇತ್ರದಿಂದ ಮುಸ್ಲಿಂ ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಜನತಾದಳದ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ರಫೀಕ್ ದುಸ್ಗಿಕರ್ ಆಗ್ರಹಿಸಿದ್ದಾರೆ.
View more