Wed, 10 Dec 2008 17:01:00Office Staff
ಸಮೂಹ ಸಂರಕ್ಷ, ಈಶ್ವರೀಯ ವಿದ್ಯಾಲಯ, ಅರಣ್ಯ ಸಂರಕ್ಷಣಾ ವಲಯ, ಆರೋಗ್ಯ ಇಲಾಖೆ, ವಿಶ್ವದರ್ಶನ ಡಿಎಡ್ ಕಾಲೇಜು ಮಾದರಿ ಶಾಲೆ, ಸಬಗೇರಿ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಸ್ ನಿಲ್ದಾಣದ ಸಾರ್ವಜನಿಕ ಗಜಾನನೋತ್ಸವ ವೇದಿಕೆಯಲ್ಲಿ ವಿಶ್ವ ಏಡ್ಸ್ ಜಾಗ
View more
Wed, 10 Dec 2008 16:58:00Office Staff
2009ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕೆನರಾ ಕ್ಷೇತ್ರದಿಂದ ಮುಸ್ಲಿಂ ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಜನತಾದಳದ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ರಫೀಕ್ ದುಸ್ಗಿಕರ್ ಆಗ್ರಹಿಸಿದ್ದಾರೆ.
View more
Wed, 10 Dec 2008 16:57:00Office Staff
ಇಲ್ಲಿನ ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ಬಕ್ರಿದ್ ಪ್ರಯುಕ್ತ ನಗರದಲ್ಲಿ ನಿನ್ನೆ ಹಳೆ ದಾಂಡೇಲಿಯ ಪಟೇಲ ನಗರದ ಅಂಬೇವಾಡಿ ಹಾಗೂ ಟೌನ್ಶಿಪ್ ಮಸೀದಿಗಳಿಗೆ ಮೆರವಣಿಗೆಯಲ್ಲಿ ತೆರಳಿ ಪ್ರಾಥನೆ ಸಲ್ಲಿಸಿದರು.
View more
Wed, 10 Dec 2008 16:55:00Office Staff
ಗುಲಬರ್ಗಾದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರಮವು ಡಿಸೆಂಬರ್ ೧೫ರಂದು ನಡೆಯಲಿದ್ದು, ನಿನ್ನೆಯಿಂದ ನಿತ್ಯ ಪ್ರವಚನ, ಕೀರ್ತನೆ, ಅಷ್ಟಾವಧಾನ ಕಾರ್ಯಕ್ರಮ ಆರಂಭವಾಗಿದೆ.
View more
Wed, 10 Dec 2008 16:54:00Office Staff
ಮಹಾತಪಸ್ವಿ ವ್ಯಾಸರಾಯರಿಂದ ಪ್ರತಿಷ್ಠಾಪಿಸಿದ ಹುಲೇಕಲ್ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಡಿಸೆಂಬರ್ 24ರಿಂದ 26ರವರೆಗೆ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ, ಹೋಮ, ಅನ್ನಸಂತರ್ಪಣೆ ನಡೆಯಲಿದೆ.
View more