Wed, 18 Mar 2009 03:16:00Office Staff
ಕೋಡಿ ಬ್ಯಾರೀಸ್ ಸೀಸೈಡ್ ಆಂಗ್ಲ ಮಾಧ್ಯಮ ಶಾಲೆಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಂಸ್ಥೆಯ ಸಂಚಾಲಕ ಸೈಯದ್ ಬ್ಯಾರಿಯವರು ಭಾಗವಹಿದ್ದು ಮಕ್ಕಳ ಶೈಕ್ಷಣಿಕ ಮತ್ತು ಬೌದ್ದಿಕ ವಿಕಾಸಕ್ಕಾಗಿ ಇಂತಹ ಕಾರ್ಯಕ್ರಮಗಳು ಅತ್ಯವಶ್ಯ ಎಂದರು.
View more
Tue, 17 Mar 2009 21:08:00Office Staff
ಮಂಗಳವಾರ ಜಿಲ್ಲೆಯಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು ಜಿಲ್ಲೆಗೆ ತಂಪೆರೆದಿದೆ. ಆದರೆ ಎಂ.ಬಾಡಗ ಎಂಬ ಗ್ರಾಮದಲ್ಲಿ ಸಿಡಿಲು ಆರು ಜನರನ್ನು ಬಲಿ ತೆಗೆದುಕೊಂಡಿದೆ.
View more
Tue, 17 Mar 2009 03:06:00Office Staff
ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಆಡಳಿತದಲ್ಲಿರುವ ನಗರದ ಪಂಪ್ ವೆಲ್ ಮಸೀದುತ್ತಕ್ವಾದ ಸಭಾಂಗಣದಲ್ಲಿ ಇತ್ತೀಚೆಗೆ ಈದ್ ಮಿಲಾದ್ ಪ್ರಯುಕ್ತ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
View more