Sun, 22 Mar 2009 17:16:00Office Staff
ವಾಹನ ದಟ್ಟನೆಯಿಂದ ಕಂಗಾಲಾಗಿರುವ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.17 ವಿಸ್ತರಿಸುವ ಕಾರ್ಯಕ್ಕೆ ಸರಕಾರ ಮನಸ್ಸು ಮಾಡಿದ್ದು, ಇದರ ಪೂರ್ವ ತಯಾರಿಯಾಗಿ ಖಾಸಗಿ ಸಂಸ್ಥೆಯೊಂದರಿಂದ ಸರ್ವೇ ನಡೆಸಲು ಮುಂದಾಗಿದೆ.
View more
Sun, 22 Mar 2009 16:15:00Office Staff
ವ್ಯಕ್ತಿಯೋರ್ವರಿಂದ ಕೈಗಡ ಸಾಲವನ್ನು ತೆಗೆದುಕೊಂಡು ಮರುಪಾವತಿಗಾಗಿ ನೀಡಿದ ಚೆಕ್ ಬೌನ್ಸಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜೆ.ಎಮ್.ಎಫ್.ಸಿ. ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
View more
Sun, 22 Mar 2009 16:10:00Office Staff
ಮುಂಬರುವ ಲೋಕಸಭಾ ಚುನಾವಣಾ ಸಿದ್ಧತಾ ಪ್ರಕ್ರಿಯೆ ಚುರುಕುಗೊಂಡಿದ್ದು, ಶೇಕಡಾ 25 ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್ಗಳನ್ನು ನೇಮಿಸಲಾಗಿದೆ.
View more
Sun, 22 Mar 2009 16:08:00Office Staff
ಭಟ್ಕಳ ತಾಲೂಕು ಮಟ್ಟದ ಯುವ ಕಾಂಗ್ರೆಸ್ ಸಭೆಯು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜು ಅಡಿ ನೇತೃತ್ವದಲ್ಲಿ ಇಲ್ಲಿಯ ಸತ್ಕಾರ ಹೊಟೆಲ್ ಸಭಾ ಭವನದಲ್ಲಿ ನಡೆಯಿತು.
View more
Sun, 22 Mar 2009 09:27:00Office Staff
ಹುಲ್ಲಿನ ಹೊದಿಕೆ ಹೊಂದಿದ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿಕೊಂಡು ಸುಟ್ಟು ಕರಕಲಾದ ಘಟನೆ ಮುಂಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರವಿವಾರ ಬೆಳಿಗ್ಗೆ 7.30 ಗಂಟೆಯ ಸುಮಾರಿಗೆ ನಡೆದಿದೆ.
View more