Tue, 31 Mar 2009 03:06:00Office Staff
ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಶಾಲಾ ವಯಸ್ಸಿನಲ್ಲಿ ಸಮನ್ವಯ ಶಿಕ್ಷಣ ಪಡೆಯುತ್ತಿರುವುದು ಸರ್ವ ಶಿಕ್ಷಣ ಅಭಿಯಾನದ ಉತ್ತಮ ಅಂಶವಾಗಿದೆ.
View more
Mon, 30 Mar 2009 18:49:00Office Staff
ಕೆನರಾ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ಕ್ಷೇತ್ರವನ್ನು ಮೂರು ಸಲ ಪ್ರತಿನಿಧಿಸಿದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಏನನ್ನು ಮಾಡಿಲ್ಲ ಎಂದು ಉ.ಕ.ಜಿಲ್ಲಾ ಅಹಿಂದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಿರಣ ಜೆ.ಮಾಸೂರಕರ್ ಟೀಕಿಸಿದ್ದಾರೆ.
View more
Mon, 30 Mar 2009 18:49:00Office Staff
ಭಟ್ಕಳ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ನ ಮಾಜಿ ಪ್ರದಾನ ಕಾರ್ಯದರ್ಶಿ ಸಮಾಜ ಸೇವಕ, ಕವಿ ಸಾಹಿತಿ ಅಂಕಣಕಾರ ಡಾ. ಹನಿಫ್ ಶಬಾಬ್ ಶನಿವಾರದಂದು ಸಂಜೆ ತೀವ್ರ ಅಸ್ವಸ್ಥಗೊಂಡು ಮುರುಡೇಶ್ವರದ ಅರ್ನೆಸ್ಎಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
View more
Mon, 30 Mar 2009 18:47:00Office Staff
ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಸ್ಪರ್ಧಿಸಲಿರುವ ವಿಧಾನಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ಅವರು ಎ.3 ರಂದು ತಮ್ಮ
ನಾಮಪತ್ರವನ್ನು ಸಲ್ಲಿಸಲಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
View more