Tue, 31 Mar 2009 18:34:00Office Staff
ಅಂಜುಮನ್ ಹಾಮಿಯೆ ಮುಸ್ಲಿಮೀನ್ ಸಂಸ್ಥೆಯ ಅಂಜುಮನ್ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಚಾರ್ಯರಾಗಿ ರಿಯಾಝ್ ಅಹ್ಮದ್ ಜಾಗಿರ್ದಾರ್ ಮಂಗಳವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.
View more
Tue, 31 Mar 2009 18:14:00Office Staff
ಮದುವೆ ನಿಶ್ಚಿತವಾಗಿದ್ದ ಯುವತಿಯೊಬ್ಬಳು ಎರಡು ದಿನದ ಹಿಂದೆ ನಾಪತ್ತೆಯಾಗಿದ್ದು, ಇದೀಗ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Tue, 31 Mar 2009 18:12:00Office Staff
ಪಟ್ಟಣದ ಬಾಂದೇಗದ್ದೆ ಬಳಿ ಮಟಕಾ ಅವ್ಯವಹಾರದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
View more