Mon, 19 Sep 2022 00:43:08Office Staff
ಶಿರಾಲಿ ಚಿತ್ರಾಪುರದಲ್ಲಿ ನಡೆದ ಜಿಲ್ಲಾಧಿಕಾಲಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ:ಅಧಿಕಾರಿಗಳ ಬಳಿ ಹಲವಾರು ಸಮಸ್ಯೆ ತೋಡಿಕೊಂಡ ಗ್ರಾಮಸ್ಥರು
View more
Sun, 18 Sep 2022 05:09:50Office Staff
ಕಲಬುರಗಿ : ಮುಂದಿನ ರಾಜ್ಯ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.
ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ, 3 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕಳೆದ ಬಜೆಟ್ನಲ್ಲಿ ಮೂರು ಸಾವಿರ ಕೋಟಿ ರೂ. ನೀಡಲಾಗಿತ್ತು. ಮುಂದಿನ ಬಜೆಟ್ ನಲ್ಲ
View more
Sun, 18 Sep 2022 05:04:08Office Staff
ಕಾರವಾರ : ತಾಲ್ಲೂಕಿನ ಮಾಜಾಳಿಯಲ್ಲಿ ತಾಲ್ಲೂಕು ಅನುದಾನಿತ ಬೋಧಕೇತರ ಸಂಘದಿಂದ ಪ್ರೌಢಶಾಲೆಗಳಲ್ಲಿ 2021ರಿಂದ ನಿವೃತ್ತರಾದ ಬೋಧಕೇತರ ನೌಕರರ ಸನ್ಮಾನ ಹಾಗೂ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲಾವಾರು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕಿ ರೂಪಾಲಿ ನಾಯ್ಕ, ಸರಸ್ವತಿ ದೇವಿಯ ಆಶೀರ್ವಾದವಿದ್ದರೆ ಶಿಕ್ಷಕರಾಗಿ ಹಲವರಿಗೆ ವಿದ್ಯೆಯನ್ನು ನೀಡಬಹುದು. ಶಿಕ್ಷಕರಾದರೆ ಇಂಜೀನಿಯರ್, ಡಾಕ್ಟರ್, ಹೀಗೆ ಸ
View more