Sat, 08 Oct 2022 19:36:58Office Staff
ಸುಫ್ರೀಂ ಕೋರ್ಟನಲ್ಲಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಹಾಗೂ ಅಸಮರ್ಪಕ ಜಿಪಿಎಸ್ ಕಾರ್ಯÀದ ಕುರಿತು ಸಿದ್ಧಾಪುರ ತಾಲೂಕಿನ, ಬಾಲಭವನ, ಲಾಯನ್ಸ ಕ್ಲಬ್ ಆವರಣದಲ್ಲಿ ಅಕ್ಟೋಬರ್ ೧೨ ಮುಂಜಾನೆ ೧೦:೦೦ ಗಂಟೆಗೆ ಸಿದ್ಧಾಪುರ ತಾಲೂಕ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಕರೆಯಲಾಗಿದೆ
View more
Sat, 08 Oct 2022 04:31:51Office Staff
ಹರ್ಯಾಣದ ಔಷಧಿ ಕಂಪೆನಿಯೊಂದು ತಯಾರಿಸಿರುವ ನಾಲ್ಕು ಕೆಮ್ಮಿನ ಸಿರಪ್ ಗಳಿಗೂ ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೂ ಸಂಬಂಧವಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್;ಒ)ಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಔಷಧಿಗಳ ಕುರಿತು ತನಿಖೆಯನ್ನು ಆರಂಭಿಸಿದೆ
View more
Fri, 07 Oct 2022 23:35:01Office Staff
ಥಾಯ್ಲೆಂಡ್ನ ಶಿಶುವಿಹಾರದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ 22 ಮಕ್ಕಳ ಸಹಿತ 34 ಮಂದಿ ಸಾವಿಗೀಡಾಗಿದ್ದಾರೆ. ದಾಳಿ ನಡೆಸಿದ ಮಾಜಿ ಪೊಲೀಸ್ ಅಧಿಕಾರಿ ಬಳಿಕ ತನ್ನ ಪತ್ನಿ ಮತ್ತು ಮಗುವನ್ನು ಹತ್ಯೆ ಮಾಡಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
View more
Fri, 07 Oct 2022 23:23:56Office Staff
2020ರ ಸಾಂಕ್ರಾಮಿಕದ ವರ್ಷದಲ್ಲಿ ಒಟ್ಟು 5.6 ಕೋಟಿ ಭಾರತೀಯರು ಬಡತನಕ್ಕೆ ಜಾರಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ಕೌಟುಂಬಿಕ ಸಮೀಕ್ಷೆಯ ದತ್ತಾಂಶಗಳನ್ನು ಉಲ್ಲೇಖಿಸಿ ವಿಶ್ವಬ್ಯಾಂಕ್ ಬುಧವಾರ ವರದಿಯೊಂದರಲ್ಲಿ ತಿಳಿಸಿದೆ.
View more
Fri, 07 Oct 2022 21:33:21Office Staff
ಅಮೆರಿಕದಲ್ಲಿ ಕೆಲವು ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ 8 ತಿಂಗಳ ಹೆಣ್ಣು ಶಿಶು ಸಹಿತ ಭಾರತೀಯ ಮೂಲದ ಕುಟುಂಬದ ನಾಲ್ಕು ಮಂದಿಯ ಮೃತದೇಹ ಕ್ಯಾಲಿಫೋರ್ನಿಯಾದ ಫಲೋದ್ಯಾನದಲ್ಲಿ ಗುರುವಾರ
View more
Fri, 07 Oct 2022 21:28:47Office Staff
ದೇಶಾದ್ಯಂತ ಸಂಚಲನ ಮೂಡಿಸಿರುವ ಭಾರತ್ ಜೋಡೊ ಪಾದಯಾತ್ರೆಗೆ ಪುತ್ರ ರಾಹುಲ್ ಗಾಂಧಿ ಜತೆ ತಾಯಿ ಸೋನಿಯಾ ಗಾಂಧಿ ಹೆಜ್ಜೆ ಹಾಕಿ ಯಾತ್ರೆಗೆ ಹೊಸ ಹುರುಪು ನೀಡಿದ್ದಾರೆ
View more
Thu, 06 Oct 2022 18:51:37Office Staff
ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣ ಹಿಡಿದು ಕರಾವಳಿಯುದ್ಧಕ್ಕೂ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದ ಬಿಜೆಪಿ, ಈಗ ಸಿಬಿಐ ತನಿಖಾ ವರದಿಯನ್ನು ನೋಡಿಕೊಂಡು ನಾಡಿನ ಜನತೆಯ ಕ್ಷಮೆ ಕೋರಬೇಕು ಎಂದು ಭಟ್ಕಳದಲ್ಲಿ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
View more