Sun, 31 Dec 2023 05:59:55Office Staff
ಭಟ್ಕಳ: ಭಟ್ಕಳದ ಜಾಮಿಯಾ ಅಬಾದ್ ರಸ್ತೆಯ ಸೈಯದ್ ಅಲಿ ಕ್ಯಾಂಪಸ್ನಲ್ಲಿ ನ್ಯೂ ಶಮ್ಸ್ ಶಾಲೆಯ ವಾರ್ಷಿಕ ಸಮಾಜೋತ್ಸವ ಶನಿವಾರ ಆಚರಿಸಲಾಯಿತು.
View more
Sun, 31 Dec 2023 05:54:33Office Staff
ಮಂಗಳೂರು : ಮುಸ್ಲಿಂ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಪೊಲೀಸ್ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಯಿತು.
View more
Sun, 31 Dec 2023 05:50:11Office Staff
ಭಟ್ಕಳ: ಭಟ್ಕಳದ ಶಾಹೀನ್ ಸ್ಪೋರ್ಟ್ಸ್ ಸೆಂಟರ್ (ಶಾಹೀನ್ ಮಖ್ದೂಮ್) ಇದರ ನೂತನ ಪದಾಧಿಕಾರಿಗಳ ನೇಮಕ ಭಟ್ಕಳದ ಮಖ್ದೂಮ್ ಕಾಲೋನಿಯ ಫಾತಿಮಾ ಅಲಿ ಸಭಾಂಗಣದಲ್ಲಿ ಚುನಾವಣೆ ಮೂಲಕ ನಡೆಯಿತು.
View more
Sun, 31 Dec 2023 05:38:56Office Staff
ಕಾರವಾರ : ಇಂದಿನಿಂದ ಮಂಗಳೂರಿನಿಂದ ಮಡಗಾಂವ್ ಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆಯಲ್ಲಿ ಆರಂಭಗೊಂಡ ರೈಲಿಗೆ ಇಂದು ಚಾಲನೆ ನೀಡಿದರು.
View more
Fri, 29 Dec 2023 16:38:10Office Staff
ಮುಸ್ಲಿಮ್ ಮಹಿಳೆಯರ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿರುವ ಮೊಕದ್ದಮೆ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಭಟ್ರನ್ನು ಬಂಧಿಸುವುದಿಲ್ಲ ಎಂದು ಸರಕಾರವೇ ಹೈಕೋರ್ಟ್;ಗೆ ತಿಳಿಸಿದೆ.
View more
Thu, 28 Dec 2023 05:42:56Office Staff
ಭಟ್ಕಳ: ತಾಲೂಕಿನಲ್ಲಿ ಬೇರೆ ಬೇರೆ ಡಿಗ್ರಿಗಳನ್ನು ಪಡೆದು ಅಲೋಪಥಿ ಔಷಧಗಳನ್ನು ನೀಡುತ್ತಿರುವ ವೈದ್ಯರ ವಿರುದ್ಧ ಎರಡು ಕಡೆಗಳಲ್ಲಿ ದಾಳಿ ನಡೆಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಮತ್ತು ಅವರ ತಂಡ ಎಚ್ಚರಿಕೆ ನೀಡಿ ಅವರು ರೋಗಿಗಳಿಗೆ ನೀಡಲು ಇಟ್ಟುಕೊಂಡಿದ್ದ ಅಲೋಪಥಿ ಔಷಧಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ವರದಿಯಾಗಿದೆ.
View more
Thu, 28 Dec 2023 00:20:20Office Staff
ಕೊರೋನ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ 40 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
View more
Wed, 27 Dec 2023 22:39:52Office Staff
ಮಂಗಳೂರು-ಮಡಗಾಂವ್ (ಗೋವಾ) ನಡುವೆ ಸಂಚರಿ ಸಲಿರುವ ವಂದೇ ಭಾರತ್ ಎಕ್ಸ್;ಪ್ರೆಸ್ ರೈಲಿನ 3 ದಿನಗಳ ಪ್ರಾಯೋಗಿಕ ಸಂಚಾರಕ್ಕೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಲಾಗಿದೆ. ಡಿ.30ರಂದು ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರುವ ನಿರೀಕ್ಷೆ ಇದೆ
View more