Thu, 04 Jan 2024 17:42:19Office Staff
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಮಹಿಳಾ ಹೊಲಿಗೆ ತರಬೇತಿ ಮತ್ತು ಹೈನುಗಾರಿಕಾ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
View more
Thu, 04 Jan 2024 17:37:12Office Staff
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ರಾಮನಗರ-ಅನಮೋಡ ನಡುವಿನ (ತಿನ್ನೇಘಾಟ) ಪ್ರದೇಶದಲ್ಲಿ ನೈರುತ್ಯ ರೇಲ್ವೆ ವತಿಯಿಂದ (TGT-CLR Railway doubling Project) ರೇಲ್ವೆ ಹಳಿ ದ್ವಿಗುಣಗೊಳಿಸುವ ಕಾಮಗಾರಿ ಕೈಗೊಳ್ಳುವುದು ಅವಶ್ಯವಾಗಿರುವುದರಿಂದ ಜನವರಿ 5 ರಿಂದ 25ರ ವರೆಗೆ ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ (NH-4A) ಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ.
View more
Wed, 03 Jan 2024 04:55:27Office Staff
ಭಟ್ಕಳ: ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯವು ನಡೆಸಿದ ಬಿಎ, ಬಿಎಸ್ಸಿ ಮತ್ತು ಬಿಕಾಂ ಪರೀಕ್ಷೆಯಲ್ಲಿ ಅಂಜುಮನ್ ಮಹಿಳಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು (6ನೇ ಸೆಮಿಸ್ಟರ್) ಅತ್ಯುತ್ತಮ ಸಾಧನೆ ತೋರಿದ್ದಾರೆ.
View more
Wed, 03 Jan 2024 04:48:55Office Staff
ಭಟ್ಕಳ: ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ (ಐಎಯುಎಚ್ಎಸ್) ವಾರ್ಷಿಕ ಸಾಮಾಜಿಕ ಕೂಟ ಇಲ್ಲಿನ ಭಟ್ಕಳದ ಉಸ್ಮಾನ್ ಹಸನ್ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು.
2023-24ರ ಸಾಲಿನ ವಿಕ್ವಾರ್-ಇ-ಇಸ್ಲಾಮಿಯಾ (ಚಿನ್ನದ ಪದಕ) ಪ್ರಶಸ್ತಿಯನ್ನು ಅಬ್ದುಲ್ ಸಾಮಿ ಅಲಿ ಬಂಗಾಲಿ ಅವರಿಗೆ , ಮಹಮದ್ ಯಾಸೀನ್ ಮೊಹಮ್ಮದ್ ಸೈಯದ್ ಮತ್ತು ತಮೀಮುಲ್ ಹಕ್ ಅಬ್ದುಲ್ ಗನಿ , ರನ್ನರ್ ಅಪ್ ಪ್ರಶಸ್ತಿ ನೀಡಲಾಯಿತು.
View more
Tue, 02 Jan 2024 06:27:51Office Staff
ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಬಳಿ ಇರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ೧೧ಗಂಟೆ ಸುಮಾರು ನಡೆದಿದೆ.
View more
Mon, 01 Jan 2024 23:09:24Office Staff
ಭಟ್ಕಳ: ಅಂಜುಮನ್ ಬಾಲಕರ ಪ್ರೌಢಶಾಲೆಯ (ಎಬಿಎಚ್ಎಸ್) ವಾರ್ಷಿಕೋತ್ಸವ ಸಮಾರಂಭ ಭಟ್ಕಳದ ಅಂಜುಮಾನಾಬಾದ್ ಆವರಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ 2023-24 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಗೆ ನೀಡಲ್ಪಡುವ 'ವಿಕೌರ್-ಎ-ಅಂಜುಮನ್' ಚಿನ್ನದ ಪದಕವನ್ನು ಮಹಮ್ಮದ್ ಮೊಹ್ತೇಶಾಮ್ ಗೆ ನೀಡಿ ಪುರಸ್ಕರಿಸಲಾಯಿತು.
View more
Mon, 01 Jan 2024 23:07:18Office Staff
ಭಟ್ಕಳ: ನ್ಯೂ ಶಮ್ಸ್ ಶಾಲೆಯಲ್ಲಿ ಬಾಲಕೀಯರಿಗಾಗಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಭಟ್ಕಳದಲ್ಲಿ ಜಾಮಿಯಾ ಅಬಾದ್ ರಸ್ತೆಯ ಸೈಯದ್ ಅಲಿ ಕ್ಯಾಂಪಸ್ನಲ್ಲಿ ನಡೆಯಿತು.
View more