Sun, 30 Nov 2008 17:51:00Office Staff
ತಾಲೂಕಿನ ಮುಂಡಿಗೇಸರ ಶಾಲೆಯ ಶತಮಾನೋತ್ಸವವು ನವೆಂಬರ್ ೩೦ರಂದು ನಡೆಯಲಿದೆ. ಅದೇ ದಿನ ಟಿಎಸ್ಸೆಸ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತ ವರ್ಗೀಕರಣ, ರಕ್ತದಾನ, ನೇತ್ರದಾನ ನೋಂದಾವಣೆ ನಡೆಯಲಿದೆ.
View more
Sun, 30 Nov 2008 17:51:00Office Staff
ಮಾರುತಿ ಕಾರುಗಳ ಸರ್ವಿಸ್ ಬಗ್ಗೆ ಮಾರುತಿ ಸುಜುಕಿ ನೀಡುವ ಉತ್ತಮ ಸೇವಾ ಪುರಸ್ಕಾರವು ಶಿರಸಿಯ ಆರುಂಧತಿ ಮೋಟಾರ್ಸ್ಗೆ ಬಂದಿದೆ.
View more
Sun, 30 Nov 2008 17:49:00Office Staff
ತಾಲೂಕಿನ ಜಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ನಿರ್ಮಿಸಲಾದ ನೂತನ ಸಭಾಭವನ ಕಟ್ಟಡವನ್ನು ಜಿಪಂ ಸದಸ್ಯ ಎಂ ಎಂ ನಾಯ್ಕ ಉದ್ಘಾಟಿಸಿದರು.
View more
Sun, 30 Nov 2008 17:48:00Office Staff
ಶಿವಮೊಗ್ಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಾರಾಯಣ ಪಿ ಭಾಗ್ವತ ನಿರ್ದೇಶಿಸಿದ ಡಾ ಆರ್ ವಿ ಭಂಡಾರಿಯವರ ರಚನೆಯ ‘ನಾನು ಗಾಂಧೀ ಆಗ್ತೇನೆ’ ಎಂಬ ನಾಟಕ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡ
View more
Sun, 30 Nov 2008 17:45:00Office Staff
ಹದಿವಯಸ್ಸಿನ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ನಿರ್ಮೂಲನಾ ಅಭಿಯಾನ ಕಾರ್ಯಕ್ರಮವು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ನಡೆಯಿತು.
View more
Sun, 30 Nov 2008 17:41:00Office Staff
ಉತ್ತರ ಕನ್ನಡ ಜಿಲ್ಲಾ ಗ್ರಾಮಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭವನ್ನು ನಡೆಸುವ ಕುರಿತು ಇತ್ತೀಚೆಗೆ ಶಿರಸಿಯ ಪ್ರಕೃತಿ ಸಂಸ್ಥೆಯಲ್ಲಿ ನಡೆದ ಸಭೆಗಳಲ್ಲಿ ನಿರ್ಧರಿಸಲಾಯಿತು.
View more
Sun, 30 Nov 2008 17:40:00Office Staff
ಜಿಲ್ಲೆಯಲ್ಲಿ ಪ್ರಸಿದ್ಧ ಸ್ಥಳಗಳಲ್ಲೊಂದಾದ ಸಿದ್ದಾಪುರದ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿಯಾಗಿ ವಿಜಯ ಹೆಗಡೆ ದೊಡ್ಮನೆ ನೇಮಕಗೊಂಡಿದ್ದಾರೆ.
View more
Sun, 30 Nov 2008 17:38:00Office Staff
ಮಕ್ಕಳಲ್ಲಿ ವಿಎಫ್ಸಿ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಅವಶ್ಯಕವಾಗಿದೆ. ಇಂತಹ ಕಾರ್ಯದಿಂದ ಜಾಗತೀಕರಣ ಸವಾಲಿಗೆ ಉತ್ತರ ನೀಡಲು ಸಾಧ್ಯ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಆಶೀಸರ ತಿಳಿಸಿದ್ದಾರೆ.
View more
Sun, 30 Nov 2008 17:35:00Office Staff
ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ನಿಲುವಿನ ಹರಿಕಾರ ಆಗಿರುವ ವಿ ಪಿ ಸಿಂಗ್ ಅವರ ಆದರ್ಶ ಮತ್ತು ತತ್ವಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಜಿಲ್ಲಾ ಹಿಂದುಳಿದ ವರ್ಗ ವೇದಿಕೆ ಶೋಕ ಸಂದೇಶದಲ್ಲಿ ತಿಳಿಸಿದೆ.
View more