Sun, 08 Feb 2009 19:27:00Office Staff
ಇಂದು ಸಂಜೆ ನಾಲ್ಕು ಘಂಟೆಗೆ ನಗರದ ಮಸ್ಜಿದ್ ಸುಹೇಬ್ ರೂಮಿಯ ನೂತನ ಕಟ್ಟಡವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿಯ ಅಧ್ಯಕ್ಷರಾದ ಮೌಲಾನಾ ಸೈಯದ್ ಮೊಹಮ್ಮದ್ ರಬೇ ಹಸನಿ ನದ್ವಿಯವರು ಉದ್ಘಾಟಿಸಿದರು.
View more
Sun, 08 Feb 2009 18:42:00Office Staff
ನಿನ್ನೆ ಬೆಳಿಗ್ಗೆ ಹತ್ತೂವರೆಯಿಂದ ಮಧ್ಯಾಹ್ನ ಎರೆಡೂವರೆಯವರೆಗೆ ನಡೆದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿ (AIMPLB-All India Muslim Personal Law Board) ಜರುಗಿತು. ಸಮಾಜ ಎದುರಿಸುತ್ತಿರುವ ಹಲವು ವಿಷಯಗಳ ಬಗ್ಗೆ ವಿಚಾರ ವಿಮ
View more
Sun, 08 Feb 2009 03:58:00Office Staff
ಪಟ್ಟಣದ ಮುಸ್ಲಿಂ ಕುಟುಂಬ ವಾಸಿಸುತ್ತಿರುವ ಮನೆಗೆ ನುಗ್ಗಿದ ಭಜರಂಗದಳದ ಕಾರ್ಯಕರ್ತರು ವಿನಾಕಾರಣ ಮನೆಯಲ್ಲಿದ್ದ ಮುಸ್ಲಿಂ ಯುವಕ ಹಾಗೂ ನಾಲ್ವರು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವುದು ಧರ್ಮಸ್ಥಳದಿಂದ ವರದಿಯಾಗಿದೆ.
View more
Sun, 08 Feb 2009 03:33:00Office Staff
ಎದೆನೋವು ಹಾಗೂ ಉಸಿರಾಟದ ತೊಂದರೆಗಳಿಂದ ಆಸ್ಪತ್ರೆ ಸೇರಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಯಪೇಯಿವರ ದೇಹಸ್ಥಿತಿ ಹಿಂದಿನಂತೆಯೇ ಇದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
View more
Sun, 08 Feb 2009 03:05:00Office Staff
ಯು.ಎ.ಇ.ಯ ಅತ್ಯಂತ ಸ್ಥೂಲಕಾಯದ ವ್ಯಕ್ತಿಯೊಬ್ಬರು ಶಸ್ತ್ರಕ್ರಿಯೆಗೆ ಒಳಗಾಗಿ ಒಂದೂವರೆ ವರ್ಷದಲ್ಲಿ ಸುಮಾರು 235 ಕೇಜಿ ತೂಕ ಕಳೆದುಕೊಂಡಿರುವುದು ವರದಿಯಾಗಿದೆ.
View more