Mon, 16 Feb 2009 17:51:00Office Staff
ಮುಂಬಯಿ ದಾಳಿ ಸಂಚು ತನ್ನ ನೆಲದಲ್ಲೇ ನಡೆದಿದ್ದು ಎಂದು ಒಪ್ಪಿಕೊಂಡಿರುವಂತೆ, ಮುಂಬಯಿ ದಾಳಿಕೋರ ಉಗ್ರರು ಮತ್ತು ಅದನ್ನು ರೂಪಿಸಿದ ಮಾಸ್ಟರ್ ಮೈಂಡ್ಗಳು ಈ ಮಾರಣಾಂತಿಕ ಕಾರ್ಯಾಚರಣೆಯ ಮೊದಲು ಮತ್ತು ಅನಂತರ ಸಭೆ ಸೇರಿದ್ದ ಮನೆಯನ್ನು ಪಾಕಿಸ್ತಾನದ ಸ
View more
Mon, 16 Feb 2009 17:50:00Office Staff
ರಾಜ್ಯದಲ್ಲಿ ಶಾಂತಿ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದ್ದು ರಾಜ್ಯಸರ್ಕಾರದ ನಿಯಮಾವಳಿಗಳ ವಿರುದ್ಧ ಫೆ. 20 ರಂದು ಪ್ರತಿಭಟನೆಯನ್ನು ನಡೆಸಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನಿರ್ಧರಿಸಿದೆ.
View more
Mon, 16 Feb 2009 17:48:00Office Staff
ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಕಾರೊಂದು ದೇವಾಲಯಕ್ಕೆ ನುಗ್ಗಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ತೀವ್ರವಾಗಿ ಗಾಯಗೊಂಡ ಘಟನೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
View more
Mon, 16 Feb 2009 17:46:00Office Staff
ದರ್ಶೀಲ್ ಸಫಾರಿಯ ಮನಸ್ಸಿನಲ್ಲುಳಿಯುವ ನಟನೆಯ, ಜನಪ್ರಿಯ ನಟ ಅಮೀರ್ ಖಾನ್ ನಿರ್ದೇಶನದ ಚಿತ್ರ ’ತಾರೇ ಜಮೀನ್ ಪರ್’ ಗುಜರಾತ್ ರಾಜ್ಯದಲ್ಲಿ ಈಗಾಗಲೇ ಪಠ್ಯವಾಗಿದ್ದು, ರಾಜ್ಯದಲ್ಲಿ ಈ ಚಿತ್ರದ ಕನ್ನಡ ಡಬ್ಬಿಂಗ್ ಅವತರಣಿಕೆ ಬರುತ್ತಿದೆ.
View more
Mon, 16 Feb 2009 17:46:00Office Staff
ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಮನಬಂದಂತೆ ಕಾರು ಚಾಲನೆ ಮಾಡಿ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ನಿನ್ನೆ ಬೆಳಗ್ಗೆ ಇಲ್ಲಿ ಸಂಭವಿಸಿದೆ.
View more
Mon, 16 Feb 2009 17:41:00Office Staff
ಅಕ್ರಮವಾಗಿ ಸಾರಾಯಿ ಮಾರಾಟ ಹಾಗೂ ಸಾಗಾಟದ ಆರೋಪದ ಮೇಲೆ ಇಬ್ಬರನ್ನು ಕುಮಟಾ ಆರಕ್ಷಕರು ಮಾಲು ಸಮೇತ ನಿನ್ನೆ ತಾಲೂಕಿನ ಮಿರ್ಜಾನದ ಕೋಡ್ಕಣಿ ಕ್ರಾಸ್ ಬಳಿ ವಶಕ್ಕೆ ತೆಗೆದುಕೊಂಡಿದ್ದಾರೆ.
View more
Mon, 16 Feb 2009 17:27:00Office Staff
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರಿಗೆ ಸಂಬಂಧಿಸಿದಂತೆ ನಂದೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿ ಇಂದು ಬೆಳಿಗ್ಗೆ 9.30ರಿಂದ 10.30ರ ವರೆಗೆ ಯಲ್ಲಾಪುರ ಶಿರಸಿ ರಾಜ್ಯ ಹೆದ್ದಾರಿಯ
View more
Mon, 16 Feb 2009 17:08:00Office Staff
ಯುವಜನತೆಯ ಬುದ್ಧಿಮತ್ತೆಗೆ ಸಾಣೆ ಹಿಡಿಯುವ ಸ್ಪರ್ಧೆಯೊಂದನ್ನು ನಗರದಲ್ಲಿ ಫೆಬ್ರವರಿ 18ರಂದು ಆಯೋಜಿಸಲಾಗಿದೆ. ನಗರದ ಅಂಜುಮಾನ್ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ವಾಣಿಜ್ಯ ವಿಭಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರಥಮ ರಾಷ್ಟ್ರಮಟ್ಟ
View more
Mon, 16 Feb 2009 17:08:00Office Staff
ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಚಾರಸಂಕಿರಣದಲ್ಲಿ ’ಭಯೋತ್ಪಾದನೆ ತೊಡೆಯುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಎಂಬ ವಿಷಯದ ಮೇಲೆ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು.
View more