Thu, 09 Apr 2009 15:24:00Office Staff
ಜಿಲ್ಲೆಯ ಜನರು ಬದಲಾವಣೆ ಬಯಸುತ್ತಿದ್ದು, ಈ ಸಲ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೆಟ್ ಆಳ್ವ ಜಯಭೇರಿ ಬಾರಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಹಾಗೂ ಜಿಲ್ಲೆಯ ಪಕ್ಷದ ಚುನಾವಣಾ ಉಸ್ತುವಾರಿ ಮಲ್ಲಾಜಮ್ಮ ಹೇಳಿದರು.
View more
Thu, 09 Apr 2009 15:21:00Office Staff
ಇಲ್ಲಿಯ ರಾಹೆ 63ರ ಪದ್ಮಾಪುರ- ಹೆಗ್ಗಾರ್ ಸೇತುವೆಯ ಮೇಲಿಂದ ಲಾರಿಯೊಂದು ಉರುಳಿ ಬಿದ್ದು ಇಬ್ಬರು ಸ್ಥಳದಲ್ಲಿಯೇ ದಾರುಣವಾಗಿ ಸಾವು ಕಂಡ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
View more
Thu, 09 Apr 2009 09:52:00Office Staff
ಪೋಲೀಸ್ ದೌರ್ಜನ್ಯಗಳ ಪ್ರಕರಣಗಳಲ್ಲಿ ವಾದಿಸಿದ್ದ ತರುಣ ವಕೀಲ. ದಾವೂದ್ ಬಂಟ ಮಲ್ಬಾರಿ ಪರ ವಕೀಲಿ, ಪದ್ಮಪ್ರಿಯಾ ಪ್ರಕರಣದಲ್ಲಿ ಅತುಲ್ ಪರ ವಾದಿಸಿದ್ದ ನೌಶಾದ್.
View more
Thu, 09 Apr 2009 09:13:00Office Staff
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಸಹಿತ ಹಲವು ಸಂಘಟನೆಗಳ ಬೆಂಬಲ - ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜನೆ
View more