Mon, 20 Apr 2009 11:26:00Office Staff
ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ಮಾರುತಿ ಓಮ್ನಿಯಲ್ಲಿ 9,26,400 ರೂ ಹಣವನ್ನು ತರುತ್ತಿದ್ದ ಇಬ್ಬರ ಮೇಲೆ ಚುನಾವಣಾಧಿಕಾರಿ ಹಾಗೂ ಸಹಾಯಕ ಕಮೀಷನರ ಆರ್ ಎಸ್ ಪೆದ್ದಪ್ಪಯ್ಯ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
View more
Mon, 20 Apr 2009 11:23:00Office Staff
ತಾಲೂಕಿನ ನೂಜ್ ಅರಣ್ಯ ಪ್ರದೇಶದಲ್ಲಿನ ಸೊಪ್ಪು,ದರಕು(ತರಗೆಲೆ) ತರಲು ಬಿಡದೇ ಇರುವುದರಿಂದ ಆಕ್ರೋಶ ವ್ಯಕ್ತಪಡಿಸಿದ ಎತ್ತಿನ ಗಾಡಿಯವರು ಬೆಳಕೆಯ ಅರಣ್ಯ ಚೆಕ್ ಪೋಸ್ಟ ಬಳಿ ಗಾಡಿಗಳನ್ನು ನಿಲ್ಲಿಸಿ ಎರಡು ದಿನಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್
View more