Mon, 04 May 2009 03:13:00Office Staff
ಮುಂಬಯಿಯ ಕಲಾಜಗತ್ತು ಚಿಣ್ಣರ ಬಿಂಬ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಅದ್ದೂರಿಯ ಚಿಣ್ಣರ ಮೇಳ ಉತ್ಸವ ಇಂದು(ಮೇ.4 ಸೋಮವಾರ) ಸಂಜೆ ಗಂಟೆ 6.30ಕ್ಕೆ ವಿದ್ಯಾಗಿರಿಯಲ್ಲಿ ನಡೆಯಲಿದೆ.
View more
Mon, 04 May 2009 03:06:00Office Staff
ಉಚ್ಚಿಲದ ಶ್ರೀನಾರಾಯಣ ಗುರುಸ್ವಾಮಿ ಬಿಲ್ಲವರ ಸೇವಾ ಸಂಘದಲ್ಲಿ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಇದೇ 4 ರಿಂದ 7 ರವರೆಗೆ ನಡೆಯಲಿದೆ.
View more
Sun, 03 May 2009 06:31:00Office Staff
ಸ್ವಂತ ಖರ್ಚಿನಲ್ಲಿ ರೋಗಿಗಳಿಗೆ ಸೇವೆ ನೀಡುತ್ತಲೇ ಬೇಡಿಕೆ ಸಲ್ಲಿಸಿರುವ ಕಿರಿಯ ವೈದ್ಯರು - ಮುಷ್ಕರ ನಿಲ್ಲಿಸುವಂತೆ ಸಚಿವರ ಕೋರಿಕೆ
View more