Fri, 15 May 2009 01:33:00Office Staff
ನಗರದ ಜಾಮೀಯಾ ಪಳ್ಳಿ,ಮಹ್ಮದ್ ಅಲಿ ರಸ್ತೆಯಲ್ಲಿ ಕುಡ್ಸೆಂಪ್ ವತಿಯಿಂದ ಒಳಚರಂಡಿ ಛೇಂಬರ್ ನಿರ್ಮಿಸಲಾಗುತ್ತಿದ್ದು, ಈ ಛೇಂಬರನಲ್ಲಿ ಕುಡಿಯುವ ನೀರಿನ ಪೈಪನ್ನೂ ಸಹ ಅಳವಡಿಸಿರುವುದು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
View more
Fri, 15 May 2009 01:21:00Office Staff
ಇಲ್ಲಿನ ಕಟಗಾರಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊದ್ದನಕೋಡಿಯ ಉಮೇಶ ಹೆಗಡೆಯವರ ಮನೆಗೆ ಮಂಗಳವಾರ ಸಂಜೆ ಹೊಸನಗರ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಗಮಿಸಿದರು.
View more