Wed, 10 Jun 2009 03:09:00Office Staff
ಪಟ್ಟಣದ ಎಮ್ಮೆಫೈಲ್ ಬಳಿಯಿಂದ ಕಾಲೇಜ್ ಸರ್ಕಲ್ವರೆಗಿನ ರಾಷ್ಟ್ರೀಯ ಹೆದ್ದಾರಿ 17ರ ಮೇಲೆ ನಿನ್ನೆ ಸೋಮವಾರ ಮಟಮಟ ಮಧ್ಯಾಹ್ನವೂ ಹತ್ತಾರು ಮರಕ್ಯೂರಿ ಲೈಟ್ ಉರಿಯುತ್ತಿದ್ದವು.
View more
Wed, 10 Jun 2009 02:56:00Office Staff
ಮಾಸ್ತಿಕಟ್ಟಾ ಅರಣ್ಯ ವಲಯದಲ್ಲಿ ಬರುವ ಕವಲಳ್ಳಿ ಗ್ರಾಮದ ಹಳೆಯ ಸಾಗವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಕಡಿದಿಟ್ಟಿದ್ದ ಸುಮಾರು 3.50 ಲಕ್ಷ ರೂ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.
View more