Sun, 05 Jul 2009 02:58:00Office Staff
ಶಿಕ್ಷಣ ಮಾಧ್ಯಮದ ಬಗ್ಗೆ ಹೈಕೋರ್ಟಿನ ತೀರ್ಪಿಗೆ ಗೌರವಿಸುತ್ತಾ ಸೀಎಂ, ಹಿರಿಯ ಮಂತ್ರಿಗಳು, ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ.
View more
Sat, 04 Jul 2009 19:01:00Office Staff
ಅಂಕೋಲಾದ ಶಿರಗುಂಜಿಯಲ್ಲಿ ಏರ್ ಸ್ಟ್ರಿಪ್ ಬದಲಾಗಿ ಯುವಕರಿಗೆ ಉದ್ಯೋಗ ಕಲ್ಪಿಸುವಂಥ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಲಿದೆ ಎಂದು ರಾಜ್ಯದ ಮೀನುಗಾರಿಕೆ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ ಹೇಳಿದ್ದಾರೆ.
View more
Sat, 04 Jul 2009 19:01:00Office Staff
-ನೌಕರರ ಮಕ್ಕಳಿಗಾಗಿಯೇ ವೈದ್ಯಕೀಯ ಕಾಲೇಜು
-ರೇಲ್ವೆ ನೌಕರರ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ
-ಎಸ್ಸಿ/ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳಿಗೆ ನೇಮಕ
-ನೌಕರರ ಸಹಾಯ ನಿಧಿ 350 ರುಪಾಯಿಗೆ ಏರಿಕೆ
View more