Fri, 17 Jul 2009 20:49:00Office Staff
ಳೆದ ಹತ್ತು ವರ್ಷಗಳಿಂದ ಸಾಹಿಲ್ ಆನ್ಲೈನ್ ತಾಣದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಇನಾಯತುಲ್ಲಾ ಗವಾಯಿರವರಿಗೆ ಇದೇ ತಿಂಗಳ ಹತ್ತೊಂಭತ್ತರಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಯಲಿದೆ.
View more
Fri, 17 Jul 2009 10:16:00Office Staff
ಶಿರಸಿ ಉಪವಿಭಾಗದಲ್ಲಿ ನಿನ್ನೆಯಿಂದ ಮಳೆ ಗಾಳಿ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ (ಇಂದು ಬೆಳಗಿನ ತನಕ) ಧಾರಾಕಾರ ಮಳೆ ಆಗಿದೆ.
View more