Thu, 06 Aug 2009 16:33:00Office Staff
ಬಿ ಎ ಅಂತಿಮ ಪರೀಕ್ಷೆಯಲ್ಲಿ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಫಲಿತಾಂಶವು ೯೩.೪೬% ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
View more
Thu, 06 Aug 2009 16:26:00Office Staff
ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಯಲ್ಲಾಪುರ ಪಪಂಗೆ ೫ ಕೋಟಿ ರೂ ಮಂಜೂರಿಯಾಗಿದ್ದು ಇದರಲ್ಲಿ ಹಿತ್ಲಕಾರಗದ್ದೆ ವಾರ್ಡಿಗೆ ಸುಮಾರು ೧೨ ಲಕ್ಷ ರೂ.ನ ವಿವಿಧ ಅಭಿವೃದ್ಧಿ ಕಾಮಗಾರಿ ನೀಡಲಾಗಿರುವ ಬಗ್ಗೆ ಹಿತ್ಲಕ
View more
Thu, 06 Aug 2009 16:26:00Office Staff
ಹಣಕೋಣ ಘಟನೆಯನ್ನು ಖಂಡಿಸಿ ಸಿಪಿಐಎಂ, ಡಿವೈಎಫ್ಐ, ಎಸ್ಎಫ್ಐ, ಜನವಾದಿ ಸಂಘಟನೆಯಿಂದ ಇಲ್ಲಿನ ಉಪತಹಸೀಲ್ದಾರರಿಗೆ ಮನವಿ ನೀಡಲಾಯಿತು.
View more
Thu, 06 Aug 2009 16:20:00Office Staff
ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಕುಮಟಾ ತಾಲೂಕು ಘಟಕದ ಆಶ್ರಯದಲ್ಲಿ ಶೈಕ್ಷಣಿಕ ಸಮ್ಮೇಳನ ನಿನ್ನೆ ಮಧ್ಯಾಹ್ನ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿತು.
View more
Thu, 06 Aug 2009 16:17:00Office Staff
ಸ್ವಾತಂತ್ರ್ಯೋತ್ಸವದ ತಾಲೂಕಿನ ಪ್ರಧಾನ ಸಮಾರಂಭವನ್ನು ಆಗಸ್ಟ ೧೫ರಂದು ಬೆಳ್ಳಿಗ್ಗೆ ೯ ಗಂಟೆಗೆ ತಾಲೂಕು ಕ್ರೀಡಾಂಗಣ ಕಾಳಮ್ಮ ನಗರದಲ್ಲಿ ಸಡಗರ-ಸಂಭ್ರಮಗಳಿಂದ ನಡೆಸಲು ತೀರ್ಮಾನಿಸಲಾಯಿತು.
View more
Thu, 06 Aug 2009 16:12:00Office Staff
ಹಣಕೋಣ ವಿವಾದ ವಿಚಾರದಲ್ಲಿ ವಿರೋಧಿ ಚಳುವಳಿಗಾರರ ಮೇಲೆ ನಡೆಸಿದ ಪೊಲೀಸ್ ದೌರ್ಜನ್ಯವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರಮೋದ ಹೆಗಡೆ ತೀವ್ರವಾಗಿ ಖಂಡಿಸಿದ್ದಾರೆ.
View more
Thu, 06 Aug 2009 16:01:00Office Staff
ಇಂದು ಸಹೋದರತ್ವದ ಮಹತ್ವ ಸಾರುವ ರಕ್ಷಾಬಂಧನದ ಸಂಭ್ರಮ. ದೇಶಾದ್ಯಂತ ಇರುವ ಸಹೋದರಿಯರು ತಂತಮ್ಮ ಅಣ್ಣಂದಿರು-ತಮ್ಮಂದಿರಿಗೆ ರಾಖಿ ಕಟ್ಟಿ ರಕ್ಷಣೆ ಬೇಡುವ ಸತ್ಸಂಪ್ರದಾಯ ಸನಾತನ ಧರ್ಮದಲ್ಲಿ ಹಾಸುಹೊಕ್ಕಾಗಿದ್ದು ತನ್ನಿಮಿತ್ತ ಇಂದು ದೇಶಾದ್ಯಂತ ಆಚರಿಸ
View more